Difference between revisions 790711 and 790803 on knwiki[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]] {{Shortcut|[[WP:VPT]]}} {{ಅರಳಿಕಟ್ಟೆ-nav}} {{ಸೂಚನಾಫಲಕ-ಅರಳಿಕಟ್ಟೆ}} {{ಆರ್ಕೈವ್-ಅರಳಿಕಟ್ಟೆ}} ==ವಿಕಿಪೀಡಿಯಕ್ಕೆ ೯== ೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಿತು. (contracted; show full)ಿಸುತ್ತೇವೆ. ಇದೇ ರೀತಿಯಲ್ಲಿ ಪತ್ರಿಕೆಗಳ ಮಾಹಿತಿಯನ್ನೂ ತೆಗೆದುಕೊಳ್ಳಬಹುದು. ಕೇವಲ ಪತ್ರಿಕೆಗಳು ಮಾತ್ರವೇ ಆ ಮಾಹಿತಿ ನೀಡುವುದಲ್ಲದೇ ಕೆಲವು ಆನ್ಲೈನ್ ಕ್ರೀಡಾ ಚಾನಲ್‌ಗಳಿರುತ್ತವೆ. ಅದರಿಂದಲೂ ಮಾಹಿತಿ ಕಲೆಹಾಕಬಹುದು. ಉದಾಹರಣೆಗೆ ವಿಶ್ವ ಅಥ್ಲೆಟಿಕ್ ಛಾಂಪಿಯನ್‌ಶಿಪ್‌ಗೆ ಅದರದ್ದೇ ಆದ ಸ್ವಂತ [https://www.iaaf.org/competitions/iaaf-world-championships/iaaf-world-championships-london-2017-5151/timetable/byday ವೆಬ್ಸೈಟ್] ಇದೆ. ಅಲ್ಲಿಂದಲೂ ಮಾಹಿತಿ ತೆಗೆದುಕೊಳ್ಳಬಹುದು.--[[User:Gopala Krishna A|ಗೋಪಾಲಕೃಷ್ಣ]] [[User talk:Gopala Krishna A|(ಚರ್ಚೆ)]] ೧೩:೧೧, ೧೧ ಆಗಸ್ಟ್ ೨೦೧೭ (UTC) ⏎ ==ಪೂರ್ವಾಗ್ರಹ ಧಾಳಿಯೇ?== *ನಾನು ಪುಟ [[ಐಎನ್‌ಎಸ್ ಕಲ್ವರಿ]] ಯನ್ನು ತುಂಬುವುದರ ಮಧ್ಯದಲ್ಲಿಯೇ ಅದನ್ನು ತಡೆದು ದೋಷ ಎಣಿಸಿದಿರಿ. '''ನಾನು ಪುಟದಲ್ಲಿ ನಾನು ಯಾವುದೂ ಪತ್ರಿಕೆಯಿಂದ ನಕಲು ಮಾಡಿರಲಿಲ್ಲ'''. ಆದರೂ ನೀವು, ನಾನು ನಕಲು ಮಾಡಿದ್ದೇನೆ ಎಂದು ಆಪಾದನೆ ಮಾಡಿದ್ದಲ್ಲದೆ ಅದರ ಹಸರು ಬದಲಿಸಿ ಆಕ್ರಮಣ ಮಾಡಿದಿರಿ. ಆದರೂ ನಾನು, ಅದಕ್ಕೆ ಪತ್ರಿಕೆಯಿಂದ ಮಾಹಿತಗಳನ್ನಷ್ಟೇ ತೆಗೆದುಕೊಂಡರೆ ತಪ್ಪೇನು ಎಂದು ಕೇಳಿದೆ. ಈಗಲೂ ನಾನು ಮಾಹಿತಿಗಳನ್ನು ಬದಲಿಸದೆ ತೆಗೆದುಕೊಂಡರೆ ತಪ್ಪಲ್ಲವೆಂದೇ ಭಾವಿಸುತ್ತೇನೆ. ಮತ್ತು ಮಾಹಿತಿಗಳನ್ನು ಪತ್ರಿಕೆಯಿಂದಲೇ ಹಾಕಬೇಕೆಂದು ಯೋಚಿಸಿದ್ದು ನಿಜ. '''ನೀವು ಆ ರೀತಿ ಪತ್ರಿಕೆಯಿಂದ ಮಾಹಿತಿಗಳನ್ನು ಬದಲಿಸಿ ಲೇಖನ ಬರೆದು ತೋರಿಸಿ ಎಂದರೆ- ಅದು ನಿಮ್ಮಿಂದ ಸಾದ್ಯವಿಲ್ಲ.''' ಆದರೆ ಈ ನಿಮ್ಮ ಧೋರಣೆ ನನಗೆ ವಿಕಿಯ ಬಗ್ಗೆ ಮತ್ತು ಅದರ ಕಾರ್ಯ ನಿರ್ವಹಣೆಯ ಬಗೆಗೆ ಅತೀವ ಬೇಸರ ಬರುವಂತಾಗಿದೆ. ನನ್ನ ಮೇಲೆ ಆಕ್ರಮಣ ಮಾಡಬೇಕೆಂದು ಮೊದಲೇ ನಿರ್ಧರಿಸಿದಂತೆ ಕಾಣುತ್ತದೆ. ಈ ಪುಟದ ಅವಕಾಶವನ್ನು ಉಪಯೋಗಿಸಿಕೊಂಡಿರಿ - ಆದರೆ ನಾನು ನಕಲು ಮಾಡುವ ಮೋದಲೇ ಆಕ್ರಮಣ ಮಾಡಿದಿರಿ; ಉಪದೇಶ ಸುಲಭ ಅದೇ ನೀವು ಕ್ರೀಡೆ, ಚುನಾವಣೆ, ಜೀವನ ವಿವರ ಈ ಪುಟಗಳನ್ನು ಪತ್ರಿಕೆಯಿಂದ ಒಂದು ವಾಕ್ಯವನ್ನೂ ನಕಲು ಮಾಡದೆ ಬರೆದು ತೋರಿಸಿದಲ್ಲಿ, ನಿಮ್ಮದು ಪ್ರಾಮಾಣಿಕ ಕಳಕಳಿ ಎಂದು ಒಪ್ಪಬಹುದು. ಇಲ್ಲದೆ ಇದ್ದರೆ ಪುಸ್ತಕದ ಬದನೇಕಾಯಿಯಲ್ಲಿ ಸಾರು ಮಾಡಲು ಬೇರೆಯವರಿಗೆ ಉಪದೇಶ ಮಾಡಿದಂತೆ ಆಗುವುದು. ಒಂದು ಉದಾ:[[ಪುರುಷೋತ್ತಮ ಬಿಳಿಮಲೆ]] ಪುಟದಲ್ಲಿ ಒಂದಾದರೂ ಉಲ್ಲೇಖ ಪುಟದ ವಿವರ ನೀಡುವುದೇ? ಈ ಬಗೆಯ ನೆಪಮಾತ್ರಕ್ಕೆ ಉಲ್ಲೇಖದವು ನೂರಾರು ಪಟಗಳಿವೆ. ಆಕ್ರಮಣಕ್ಕೆ ಧನ್ಯವಾದಗಳು[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೧೭:೦೫, ೧೨ ಆಗಸ್ಟ್ ೨೦೧೭ (UTC) All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=790803.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|