Difference between revisions 790803 and 790806 on knwiki

[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]
{{Shortcut|[[WP:VPT]]}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
{{ಆರ್ಕೈವ್-ಅರಳಿಕಟ್ಟೆ}}

==ವಿಕಿಪೀಡಿಯಕ್ಕೆ ೯==
೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಿತು. 
(contracted; show full)ುವಂತಾಗಿದೆ. ನನ್ನ ಮೇಲೆ ಆಕ್ರಮಣ ಮಾಡಬೇಕೆಂದು ಮೊದಲೇ ನಿರ್ಧರಿಸಿದಂತೆ ಕಾಣುತ್ತದೆ. ಈ ಪುಟದ ಅವಕಾಶವನ್ನು ಉಪಯೋಗಿಸಿಕೊಂಡಿರಿ - ಆದರೆ ನಾನು ನಕಲು ಮಾಡುವ ಮೋದಲೇ ಆಕ್ರಮಣ ಮಾಡಿದಿರಿ; ಉಪದೇಶ ಸುಲಭ ಅದೇ ನೀವು ಕ್ರೀಡೆ, ಚುನಾವಣೆ, ಜೀವನ ವಿವರ ಈ ಪುಟಗಳನ್ನು ಪತ್ರಿಕೆಯಿಂದ ಒಂದು ವಾಕ್ಯವನ್ನೂ ನಕಲು ಮಾಡದೆ ಬರೆದು ತೋರಿಸಿದಲ್ಲಿ, ನಿಮ್ಮದು ಪ್ರಾಮಾಣಿಕ ಕಳಕಳಿ ಎಂದು ಒಪ್ಪಬಹುದು. ಇಲ್ಲದೆ ಇದ್ದರೆ ಪುಸ್ತಕದ ಬದನೇಕಾಯಿಯಲ್ಲಿ ಸಾರು ಮಾಡಲು ಬೇರೆಯವರಿಗೆ ಉಪದೇಶ ಮಾಡಿದಂತೆ ಆಗುವುದು. ಒಂದು ಉದಾ:[[ಪುರುಷೋತ್ತಮ ಬಿಳಿಮಲೆ‎]] ಪುಟದಲ್ಲಿ ಒಂದಾದರೂ ಉಲ್ಲೇಖ ಪುಟದ ವಿವರ ನೀಡುವುದೇ? ಈ ಬಗೆಯ ನೆಪಮಾತ್ರಕ್ಕೆ ಉಲ್ಲೇಖದವು ನೂರಾರು ಪಟಗಳಿವೆ.
 ಅದರಲ್ಲಿ ನಿಮ್ಮ ಪುಟ- [[ಕರ್ಣಕುಹರ]] ವೂ ಸರಿಯಾದ ಉಲ್ಲೇಖವಿಲ್ಲದ ಒಂದು. ಹೀಗೆ ನೀವು ಬರೆದ ಲೇಖನಕ್ಕೇ ಸರಿಯಾದ ಉಲ್ಲೇಖ ವರ್ಗ, ಕೊಂಡಿಗಳಿಲ್ಲ; ದೊಡ್ಡ ಉಪದೇಶ ಮಾಡುವಿರಿ, ಸಂಕೋಚವೂ ಇಲ್ಲ.; ನೀವು ತಜ್ಞರಲ್ಲವೇ! ಕನ್ನಡದಲ್ಲಿ ಇಲ್ಲದ  'ಅತ್ಲೆಟಿಕ್ಸ್' ಬಗ್ಗೆ ಲೇಖನವನ್ನು ದಯವಿಟ್ಟು ನೀವೇ ಬರೆದು ತೋರಿಸಿ. ಅದಿಲ್ಲದಿದ್ದರೆ ನೀವು ಬರೀ ತಕರಾರಿನ ಶೂರರೆಂದು ಭಾವಿಸಬೇಕಾಗುವುದು.ದಯವಿಟ್ಟು ವಿಕಿಯನ್ನು ನಿಮ್ಮ ಸ್ವಂತ ಆಸ್ತಿಯಂತೆ ಪರಿಗಣಿಸಬಾರದಾಗಿ ವಿನಂತಿ.   ಆಕ್ರಮಣಕ್ಕೆ ಧನ್ಯವಾದಗಳು[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೧೭:೦೫, ೧೨ ಆಗಸ್ಟ್ ೨೦೧೭ (UTC)