Difference between revisions 850978 and 850990 on knwiki{{Infobox ಭಾರತದ ಭೂಪಟ | native_name = ಮುಂಬಯಿ | other_name = ಮುಂಬಯಿ | type = metropolitan city | type_2 = capital | skyline= Gateway.jpg | skyline_caption= ಗೇಟ್‍ವೇ ಅಫ್ ಇ೦ಡಿಯಾ | locator_position = left (contracted; show full)ಏಶಿಯಾದಲ್ಲಿಯೇ ಅತಿ ದೊಡ್ಡದಾದ ಶೂದ್ಧೀಕರಣ ಕೇಂದ್ರದಲ್ಲಿ ಈ ನೀರನ್ನು ಶುದ್ಧೀಕರಿಸಲಾಗುತ್ತದೆ. ರಸ್ತೆಗಳ ಮೇಲುಸ್ತುವಾರಿ ಮತ್ತು ನಗರದ ಕಸವನ್ನು ಸಾಗಿಸುವುದು ಕೂಡಾ ನಗರಪಾಲಿಕೆಯ ಜವಾಬ್ದಾರಿಗಳಲ್ಲಿ ಸೇರುತ್ತದೆ. ಮುಂಬಯಿಯಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ಸುಮಾರು ೭,೮೦೦ ಮೆಟ್ರಿಕ್ ಕಸವನ್ನು ನಗರದ ವಾಯವ್ಯ ಭಾಗದಲ್ಲಿರುವ ಗೋರೈ ಎಂಬಲ್ಲಿಗೆ ಸಾಗಿಸಿ ಅಲ್ಲಿ ಸುರಿಯಲಾಗುತ್ತದೆ. ಇದರಂತೆ, ಈಶಾನ್ಯದಲ್ಲಿ ಮುಲುಂದ್, ಪೂರ್ವದಲ್ಲಿ ದೇವನಾರ್ ಎಂಬ ಪ್ರದೇಶಗಳಲ್ಲಿಯೂ ಕಸ ಸುರಿಯುವ ಪ್ರದೇಶಗಳಿವೆ. ವರಳಿ ಮತ್ತು ಬಾಂದ್ರಾ ಗಳಲ್ಲಿ ಕೊಳಚೆ ನೀರನ್ನು ಪರಿಷ್ಕರಿಸುವ ಕೇಂದ್ರಗಳಿವೆ. BEST ಸಂಸ್ಥೆಯು ನಗರದ ವಿದ್ಯುತ್ ಸರಬರಾಜನ್ನೂ ನೋಡಿಕೊಳ್ ಲಳುತ್ತದೆ. ಉಪನಗರಗಳ ವಿದ್ಯುತ್ ವಿತರಣೆ ರಿಲಯನ್ಸ್ ಎನರ್ಜಿ ಮತ್ತು ಮಹಾವಿತರಣ (ಮಹಾರಾಷ್ಟ್ರ ವಿದ್ಯುತ್ ವಿತರಣಾ ಮಂಡಳಿ) ಗಳ ನಿಯಂತ್ರಣದಲ್ಲಿವೆ. ಮಹಾನಗರದ ವಿದ್ಯುತ್ ಬೇಡಿಕೆಯನ್ನು ಖಾಸಗೀ ಒಡೆತನದ ಟಾಟಾ ಸಮೂಹದ ಟಾಟಾ ಪವರ್ ಕಂಪನಿಯು ಪೂರೈಸುತ್ತದೆ. ಉಪನಗರಗಳಲ್ಲಿ ಆಗೊಮ್ಮೆ ಈಗೊಮ್ಮೆ ವಿದ್ಯುತ್ ಕಡಿತವಾದರೂ , ನಗರ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಗೆ ಧಕ್ಕೆ ಉಂಟಾಗುವುದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ⏎ ⏎ == ಜನಜೀವನ == ಮುಂಬಯಿಯ ಜನಸಂಖ್ಯೆ ಒಂದು ಕೋಟಿ ಮೂವತ್ತು ಲಕ್ಷವಿದ್ದು ಪ್ರತಿ ಚದರ ಕಿ.ಮೀಗೆ ೨೯೦೦೦ ಜನರ ಸಾಂದ್ರತೆಯಿದೆ. ಪ್ರತಿ ಸಾವಿರ ಪುರುಷರಿಗೆ ೮೧೧ ಸ್ತ್ರೀ ಜನಸಂಖ್ಯೆಯಿದೆ. ಉದ್ಯೋಗವನ್ನರಸಿಕೊಂಡು ಪರಸ್ಥಳಗಳಿಂದ ಬರುವವರಲ್ಲಿ ಪುರುಷರೇ ಹೆಚ್ಚಿನ ಪ್ರಮಾಣದಲ್ಲಿರುವುದೇ ಇದಕ್ಕೆ ಕಾರಣ. ೮೩% ಜನ ಸಾಕ್ಷರರಾಗಿದ್ದಾರೆ. ಇಲ್ಲಿಯ ಜನಸಂಖ್ಯೆಯಲ್ಲಿ ೬೮% ಹಿಂದೂಗಳೂ, ೧೭% ಮುಸಲ್ಮಾನರೂ, ತಲಾ ೪% ಕ್ರಿಶ್ಚಿಯನ್ನ್ ಹಾಗೂ ಬೌದ್ಧರೂ ಇದ್ದಾರೆ. ಇನ್ನಿತರ ಧಾರ್ಮಿಕರೆಂದರೆ, ಪಾರ್ಸಿಗಳು, ಜೈನರು , ಯಹೂದ್ಯರು, ಮತ್ತು ಸೀಖರು. (contracted; show full)* [http://www.bombay-india.net/ ಮುಂಬಯಿ ನಗರ ಮಾರ್ಗದರ್ಶಿ ] * [http://thegreatindian.tripod.com/mumbai.htm ಮುಂಬಯಿ ನಗರದ ಪಕ್ಷಿನೋಟ ( ಅಪರೂಪದ ಫೋಟೋ)] {{ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು}} [[ವರ್ಗ:ಮಹಾರಾಷ್ಟ್ರದ ಪಟ್ಟಣಗಳು]] [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಭೂಗೋಳ]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=850990.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|