Difference between revisions 888561 and 888826 on knwiki{{Shortcut|WP:VP}} {{ಅರಳಿಕಟ್ಟೆ-nav}} {{ಸೂಚನಾಫಲಕ-ಅರಳಿಕಟ್ಟೆ}} __NEWSECTIONLINK__ * '''en:''' Requests for the [[m:bot|bot]] flag should be made on this page. This wiki uses the [[m:bot policy|standard bot policy]], and allows [[m:bot policy#Global_bots|global bots]] and [[m:bot policy#Automatic_approval|automatic approval of certain types of bots]]. Other bots should apply below, and then [[m:Steward requests/Bot status|request access]] from a steward if there is no objection. (contracted; show full) ==ಸಂಪಾದನೋತ್ಸವ== * ಇದೆ ತಿಂಗಳ ೧೯ ಮತ್ತು ೨೦ ನೇ ತಾರೀಖು ಸುಬ್ರಹ್ಮಣ್ಯ ಕಾಲೇಜುನಲ್ಲಿ ವಿಕಿಪೀಡಿಯ ಸಂಪಾದನೋತ್ಸವ ನಡೆಯಲಿದೆ ಹೆಚ್ಚಿನ ವಿವರ [[ವಿಕಿಪೀಡಿಯ:ಸಂಪಾದನೋತ್ಸವಗಳು/ ಸುಬ್ರಹ್ಮಣ್ಯ ಸಂಪಾದನೊತ್ಸವ- ೨೦೧೯|ಇಲ್ಲಿದೆ]]. * ಮುಂದಿನ ತಿಂಗಳು ಪೆಬ್ರವರಿ ತಿಂಗಳ ೦೨-೦೩ ತಾರೀಖಿನಂದು [[ಸುಳ್ಯ]]ದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ವಿಕಿಪೀಡಿಯ ಸಂಪಾದನೋತ್ಸವ ನಡೆಯಲಿದೆ ಹೆಚ್ಚಿನ ವಿವರ [[ವಿಕಿಪೀಡಿಯ:ಸಂಪಾದನೋತ್ಸವಗಳು/ ಸುಳ್ಯ ಸಂಪಾದನೊತ್ಸವ- ೨೦೧೯|ಇಲ್ಲಿದೆ]]--[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೧೪:೨೮, ೨ ಜನವರಿ ೨೦೧೯ (UTC) ⏎ ⏎ == ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ == ಕನ್ನಡ ವಿಕಿಪೀಡಿಯದಲ್ಲಿರುವ ಹಲವು ಲೇಖನಗಳ ಗುಣಮಟ್ಟ ಕಡಿಮೆ ಇರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಇತ್ತೀಚೆಗೆ ಅದನ್ನು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯದ ಸಕ್ರಿಯ ಸದಸ್ಯ [[ಸದಸ್ಯ:Gopala Krishna A|ಗೋಪಾಲಕೃಷ್ಣ]] ಅವರು [[ವಿಕಿಪೀಡಿಯ:ಅಳಿಸುವಿಕೆಗೆ_ಹಾಕಲಾಗಿರುವ_ಲೇಖನಗಳು#ಗೋಪಾಲಕೃಷ್ಣ_ದೇಲಂಪಾಡಿ|ಗಮನಕ್ಕೆ ತಂದಿದ್ದಾರೆ]]. ನಾನು ಅವರು ಗಮನಿಸಿದ ಪದ "ಪ್ರಖ್ಯಾತ" ಎಂಬುದು ಕನ್ನಡ ವಿಕಿಪೀಡಿಯದಲ್ಲಿ ಎಷ್ಟು ಸಲ ಬಳಕೆಯಾಗಿದೆ ಎಂಬುದಾಗಿ ಹುಡುಕಿದಾಗ ೮೯೭ ಸಲ ಎಂದು ತಿಳಿದು ಬಂತು. ಇದೇ ರೀತಿ ಇನ್ನೂ ಹಲವು ವಿಕಿಪೀಡಿಯಕ್ಕೆ ಸೂಕ್ತವಲ್ಲದ ಪದಗಳ ಬಳಕೆ ಇರಬಹುದು. ಅವುಗಳನ್ನು ಹುಡುಕಿ ಆಯಾ ಲೇಖನಗಳನ್ನು ಸಂಪಾದಿಸಿ ಕನ್ನಡ ವಿಕಿಪೀಡಿಯದ ಗುಣಮಟ್ಟವನ್ನು ಉತ್ತಮಪಡಿಸಬೇಕಾಗಿದೆ. ಇದಕ್ಕಾಗಿ ಈ ಹಿಂದೆ ಗೂಗ್ಲ್ ಅನುವಾದದ ಮೂಲಕ ಬಂದ ಲೇಖನಗಳನ್ನು [[ವಿಕಿಪೀಡಿಯ:ಯೋಜನೆ/ಅನುವಾದಗೊಂಡ ಲೇಖನಗಳ ಸಂವರ್ಧನಾ ಯೋಜನೆ|ಸಂವರ್ಧಿಸುವ ಯೋಜನೆ]] ಮಾಡಿದಂತೆ ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ ಒಂದನ್ನು ಮಾಡಬೇಕಾಗಿದೆ. ಈ ಯೋಜನೆಯ ನೇತೃತ್ವಕ್ಕೆ ನಾನು [[ಸದಸ್ಯ:Gopala Krishna A|ಗೋಪಾಲಕೃಷ್ಣ]] ಅವರ ಹೆಸರನ್ನು ಸೂಚಿಸುತ್ತಿದ್ದೇನೆ. ಅವರು ಈ ಯೋಜನೆಯನ್ನು ಕೈಗೆತ್ತಿಕೊಂಡು ಅದನ್ನು ಸಮರ್ಥವಾಗಿ ಪೂರ್ತಿಗೊಳಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. [[ಸದಸ್ಯ:Gopala Krishna A|ಗೋಪಾಲಕೃಷ್ಣ]] ಅವರು ಯೋಜನೆ ಪುಟ ತಯಾರಿಸಿದ ನಂತರ ಕನ್ನಡ ವಿಕಿಪೀಡಿಯ ಸಮುದಾಯದ ಇತರೆ ಸದಸ್ಯರು ಈ ಯೋಜನೆಯ ಪುಟದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೈಜೋಡಿಸಬಹುದು.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೭:೪೪, ೫ ಜನವರಿ ೨೦೧೯ (UTC) All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=888826.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|