Difference between revisions 888826 and 888844 on knwiki

{{Shortcut|WP:VP}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
__NEWSECTIONLINK__
* '''en:''' Requests for the [[m:bot|bot]] flag should be made on this page. This wiki uses the [[m:bot policy|standard bot policy]], and allows [[m:bot policy#Global_bots|global bots]] and [[m:bot policy#Automatic_approval|automatic approval of certain types of bots]]. Other bots should apply below, and then [[m:Steward requests/Bot status|request access]] from a steward if there is no objection.
(contracted; show full)ಿದಂತೆ ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ ಒಂದನ್ನು ಮಾಡಬೇಕಾಗಿದೆ. ಈ ಯೋಜನೆಯ ನೇತೃತ್ವಕ್ಕೆ ನಾನು [[ಸದಸ್ಯ:Gopala Krishna A|ಗೋಪಾಲಕೃಷ್ಣ]] ಅವರ ಹೆಸರನ್ನು ಸೂಚಿಸುತ್ತಿದ್ದೇನೆ. ಅವರು ಈ ಯೋಜನೆಯನ್ನು ಕೈಗೆತ್ತಿಕೊಂಡು ಅದನ್ನು ಸಮರ್ಥವಾಗಿ ಪೂರ್ತಿಗೊಳಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. [[ಸದಸ್ಯ:Gopala Krishna A|ಗೋಪಾಲಕೃಷ್ಣ]]  ಅವರು ಯೋಜನೆ ಪುಟ ತಯಾರಿಸಿದ ನಂತರ ಕನ್ನಡ ವಿಕಿಪೀಡಿಯ ಸಮುದಾಯದ ಇತರೆ ಸದಸ್ಯರು ಈ ಯೋಜನೆಯ ಪುಟದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೈಜೋಡಿಸಬಹುದು.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೭:೪೪, ೫ ಜನವರಿ ೨೦೧೯ (UTC)

: ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯನಾದ ನನ್ನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲು ಕೇಳಿಕೊಂಡು, ನನ್ನನ್ನು ಆಯ್ಕೆಮಾಡಿರುದಕ್ಕೆ ನಾನು ಆಭಾರಿಯಾಗಿರುತ್ತೇನೆ. ಈ ಹಿಂದೆ [[ಸದಸ್ಯ:Sangappadyamani|ಸಂಗಪ್ಪ]] ಅವರೂ ನೀವು ಹೇಳಿದ ವಿಷಯಗಳನ್ನು ವೈಯಕ್ತಿಕವಾಗಿ ಚರ್ಚಿಸಿದ್ದರು. ನೀವು ಹೇಳಿದಂತೆ [[ವಿಕಿಪೀಡಿಯ:ಯೋಜನೆ/ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ|ಯೋಜನಾ ಪುಟ]] ತಯಾರಿಸಿದ್ದೇನೆ. ಸಮುದಾಯ ಸದಸ್ಯರಲ್ಲಿ ಈ ಯೋಜನೆಯನ್ನು ಸಮರ್ಥವಾಗಿ ಪೂರ್ಣಗೊಳಿಸಲು ಸಹಕರಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೧೯:೩೩, ೫ ಜನವರಿ ೨೦೧೯ (UTC)