Difference between revisions 897526 and 902737 on knwiki

{{Shortcut|WP:VP}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
__NEWSECTIONLINK__
* '''en:''' Requests for the [[m:bot|bot]] flag should be made on this page. This wiki uses the [[m:bot policy|standard bot policy]], and allows [[m:bot policy#Global_bots|global bots]] and [[m:bot policy#Automatic_approval|automatic approval of certain types of bots]]. Other bots should apply below, and then [[m:Steward requests/Bot status|request access]] from a steward if there is no objection.
{{ಆರ್ಕೈವ್-ಅರಳಿಕಟ್ಟೆ}}

== ಶಾಲೆಗಳಿಗೆ ತುಳು ಆಫ್‍ಲೈನ್ ವಿಕಿಪೀಡಿಯ ==
ತುಳುನಾಡಿನ ಶಾಲೆಗಳಲ್ಲಿ ತುಳುವನ್ನು ಒಂದು ಭಾಷೆಯಾಗಿ ಕಲಿಸುತ್ತಿದ್ದಾರೆ. ತುಳುವನ್ನು ಕಲಿಯುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ವಿಷಯಗಳ ಬಗೆಗೆ ತುಳು ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸಿ, ನಂತರ ತುಳು ವಿಕಿಪೀಡಿಯದ ಆಫ್‍ಲೈನ್ ಆವೃತ್ತಿ (Kiwix) ತಯಾರಿಸಿ, ಅವುಗಳನ್ನು ಶಾಲೆಗಳಿಗೆ ತಲುಪಿಸುವ ಒಂದು ಯೋಜನೆಯನ್ನು ತಯಾರಿಸಲಾಗಿದೆ. ಅದಕ್ಕಾಗಿ ವಿಕಿಮೀಡಿಯ ಫೌಂಡೇಶನ್‍ಗೆ ಧನಸಹಾಯಕ್ಕೆ ಅರ್ಜಿಯನ್ನು ಸಲ್ಲಿಸಲಾಗಿದೆ. ಕಳೆದ ವರ್ಷ ಅರ್ಜಿ ಸಲ್ಲಿಸಲಾಗಿತ್ತು. ಆ ಸಲ ಇದಕ್ಕಿಂತ ಉತ್ತಮವಾದ ಹಲವು ಅರ್ಜಿಗಳಿದ್ದುರಿಂದ ಇದನ್ನು ಧನಸಹಾಯಕ್ಕೆ ಸ್ವೀಕರಿಸಿರಲಿಲ್ಲ. ಅರ್ಜಿಯ ಚರ್ಚಾಪುಟದಲ್ಲಿ ಮುಂದಿನ ವರ್ಷ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಪ್ರಯತ್ನಿಸಿ ಎಂದು ಬರೆದಿದ್ದರು. ಅಂತೆಯೇ ಈ ಸಲ ಮತ್ತೊಮ್ಮೆ ಪ್ರಯತ್ನಿಸುತ್ತಿದ್ದೇವೆ. ಅದು [https://meta.wikimedia.org/wiki/Grants:Project/Pavanaja/Tulu_offline_Wikipedia_to_schools ಇಲ್ಲಿದೆ]. ದಯವಿಟ್ಟು ಎಲ್ಲರೂ ಅದನ್ನು ಓದಿ ನಿಮ್ಮ ಸಲಹೆ ಸೂಚನೆಗಳನ್ನು ಆ ಯೋಜನೆಯ ಚರ್ಚಾ ಪುಟದಲ್ಲಿ ದಾಖಲಿಸಿ. ಹಾಗೆಯೇ ಈ ಯೋಜನೆಗೆ ನಿಮಗೆ ಸಮ್ಮತಿ ಇದ್ದಲ್ಲಿ ಅದನ್ನು (ಇನ್ನೊಮ್ಮೆ) ಬೆಂಬಲಿಸಬೇಕಾಗಿ ಕೋರುತ್ತೇನೆ.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೩೧, ೨೬ ನವೆಂಬರ್ ೨೦೧೮ (UTC)

== ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ವಿಕಿಪೀಡಿಯ ಕಾರ್ಯಾಗಾರ ==

ನಾಳೆ ಅಂದರೆ ದಿನಾಂಕ ೨೮ ನವೆಂಬರ್ ೨೦೧೮ರಂದು ಬೆಂಗಳೂರಿನ ಜಯನಗರದ ಬದುಕು ಕಮ್ಯೂನಿಟಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿ [[ವಿಕಿಪೀಡಿಯ:ಕಾರ್ಯಾಗಾರ/ಬದುಕು ಕಮ್ಯೂನಿಟಿ ಕಾಲೇಜು, ಬೆಂಗಳೂರು|ಇಲ್ಲಿದೆ]]. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೧೪:೩೨, ೨೭ ನವೆಂಬರ್ ೨೦೧೮ (UTC)
: ಈಕಾರ್ಯಕ್ರಮದ ಮುಂದುವರಿದ ಭಾಗವಾಗಿ ೦೧ ರಂದು ಮಧ್ಯಾಹ್ನ ೨:೩೦ ರಿಂದ ಸಂಜೆ ೭:೩೦ರ ವರೆಗೆ ಕಾರ್ಯಕ್ರಮ ನಡೆಸಲಾಯಿತು. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೧೬:೨೮, ೧ ಡಿಸೆಂಬರ್ ೨೦೧೮ (UTC)

== ವಿಕಿಪೀಡಿಯ ಕಾರ್ಯಾಗಾರ ಡಿಸೆಂಬರ್ ೨೦೧೮ ==

ಬೆಂಗಳೂರು ಮತ್ತು ಸುತ್ತಮುತ್ತ ಇರುವವರಿಗೆ ಒಂದು ಕನ್ನಡ ವಿಕಿಪೀಡಿಯ ತರಬೇತಿ ಕಾರ್ಯಾಗಾರವನ್ನು ಡಿಸೆಂಬರ್ ೧೫/೧೬ರಂದು ಮಾಡಬಹುದು ಎಂಬುದು ನನ್ನ ಅನಿಸಿಕೆ. ೧೫ನೇ ತಾರೀಕಿಗೆ ಮಾಡಬಹುದೆಂದು ನನ್ನ ಅಭಿಪ್ರಾಯ (ಅಥವಾ ಬೆಂಬಲ). ನಿಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಬೇಕಾಗಿ ವಿನಂತಿ. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೦೯:೩೬, ೨೯ ನವೆಂಬರ್ ೨೦೧೮ (UTC)
:ಒಂದು ದಿನ ಮಾಡುವುದಾದರೆ ೧೬ (ಭಾನುವಾರ) ಒಳ್ಳೆಯದು. ಎರಡು ದಿನಕ್ಕಾದರೆ ೧೫ & ೧೬.--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೧:೦೭, ೨೯ ನವೆಂಬರ್ ೨೦೧೮ (UTC)
೧೫-೧೬ ನನಗೆ ಆಗದು, ಶುಭವಾಗಲಿ, [[User:Mallikarjunasj|Mallikarjunasj]] ([[User talk:Mallikarjunasj|talk]]) ೦೯:೦೯, ೩೦ ನವೆಂಬರ್ ೨೦೧೮ (UTC)</br>
-:ನನಗೆ Semester Holdays ಆದ್ದರಿಂದ ಮನೆಯಲ್ಲಿರುತ್ತೆನೆ. ಸಾಧ್ಯವಾಗದು. --[[ಸದಸ್ಯ:Akasmita|Akasmita]] ([[ಸದಸ್ಯರ ಚರ್ಚೆಪುಟ:Akasmita|ಚರ್ಚೆ]]) ೦೯:೩೯, ೩೦ ನವೆಂಬರ್ ೨೦೧೮ (UTC)
:೧೫-೧೬ ಸುಳ್ಯದಲ್ಲಿ ಕಾರ್ಯಕ್ರಮ ಇದೆ. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೧೫:೫೦, ೩ ಡಿಸೆಂಬರ್ ೨೦೧೮ (UTC)
:೧೫-೧೬ ಉಜಿರೆಯಲ್ಲಿ ಕಾರ್ಯಕ್ರಮವಿದೆ.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೮:೦೮, ೪ ಡಿಸೆಂಬರ್ ೨೦೧೮ (UTC)
:ಹಾಗಿದ್ದರೆ 2019 ಜನವರಿ-ಫೆಬ್ರವರಿಯಲ್ಲಿ ಮಾಡಬಹುದು. ೨೦೧೮ರಲ್ಲಿ ಒಂದೂ ಇಂತಹ ಜೆನೆರಲ್ ತರಬೇತಿ ಕಾರ್ಯಕ್ರಮಗಳು ನಡೆಯಲೇ ಇಲ್ಲ!--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೩:೩೮, ೫ ಡಿಸೆಂಬರ್ ೨೦೧೮ (UTC)

== ಸಿದ್ದವೇಶ ಪಠ್ಯ ಪ್ರದರ್ಶನ, ಫೋಟೋ ನಡಿಗೆ ಮತ್ತು ಸಂಪಾದನೋತ್ಸವ ==

<div style="float: right; border: solid #6699ff 1px; margin: 1px;">
{| cellspacing="0" style="width: 238px; color: #3a5791; background: #FFFAF0;"
| style="width: 45px; height: 45px; background: #F5F5F5; text-align: center; font-size: 14pt;" |[[File:ಸಿದ್ಧವೇಷ ನಲಿಕೆ 4.JPG|43px]]
| style="font-size: 8pt; padding: 4pt; line-height: 1.25em;" |  [[ವಿಕಿಪೀಡಿಯ:ಸಂಪಾದನೋತ್ಸವಗಳು/ಸಿದ್ದವೇಶ ಪಠ್ಯ ಪ್ರದರ್ಶನ, ಛಾಯಾಚಿತ್ರೀಕರಣ ಮತ್ತು ಸಂಪಾದನೋತ್ಸವ, ಸುಳ್ಯ, ಮಂಡೆಕೋಲು ೨೦೧೮|ಸಿದ್ದವೇಷ ಸಂಪಾದನೋತ್ಸವ ೨೦೧೮]]ರ ಅಂಗವಾಗಿ ಸೃಷ್ಟಿಸಲಾಗಿದೆ.
|}</div><includeonly>[[ವರ್ಗ:ಸಂಪಾದನೋತ್ಸವಗಳು]]</includeo

ದಿನಾಂಕ ೧೫ ಮತ್ತು ೧೬.೧೨.೨೦೧೮ರಂದು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಬದಿಕಾನ ಎಂಬ ಸ್ಥಳದಲ್ಲಿ ಎರಡು ದಿನಗಳ ಕಾರ್ಯಾಗಾರ ನಡೆಸುವುದೆಂದು ತೀರ್ಮಾನಿಸಿದ್ದೇವೆ.  [[ಸಿದ್ದವೇಷ]] ಎಂಬುದು ಕರಾವಳಿ ಕರ್ನಾಟಕದ ಒಂದು ಜನಪದ ಕುಣಿತ.  ಇತ್ತೀಚೆಗಿನ ದಿನಗಳಲ್ಲಿ ವಿಕಿಪೀಡಿಯ ಚಟುವಟಿಕೆಗಳು ನಗರ ಕೇಂದ್ರಿತವಾಗಿದೆ.  ಇದು ಸಾಮಾನ್ಯ ಜನತೆಗೂ ತಲುಪಬೇಕಾದರೆ ಹಳ್ಳಿ ಪ್ರದೇಶಗಳಲ್ಲೂ ಕಾರ್ಯಕ್ರಮವನ್ನು ನಡೆಸುವುದು ಸೂಕ್ತವೆಂದು ತೋರುತ್ತದೆ.  ಆ ಪ್ರಯುಕ್ತ ನಡೆಯುವ ಈ ಕಾರ್ಯಕ್ರಮವನ್ನು ಕುಣಿತದ ಚಿತ್ರೀಕರಣ, ಫೋಟೋ, ಆಡಿಯೋ ಮತ್ತು ವಕ್ತೃ ಮಾಹಿತಿಗಳೊಂದಿಗೆ ಸಂಗ್ರಹಿಸಿ ಅವುಗಳನ್ನು ಲೇಖನ ರೂಪದಲ್ಲಿ ಪ್ರಕಟಿಸುವುದು ಪ್ರಧಾನ ಉದ್ದೇಶ.  ಜೊತೆಗೆ ಕಾಮನ್ಸ್‌ಗೆ ಚಿತ್ರಗಳನ್ನು ಮತ್ತು ದೃಶ್ಯ ಚಿತ್ರಗಳನ್ನು ಸೇರಿಸುವ, ಸಂಪಾದಿಸುವ ಉದ್ದೇಶವಿದೆ.  ಜೊತೆಗೆ ಇದೊಂದು ಜನರನ್ನು ತಲುಪುವ ಕಾರ್ಯಕ್ರಮ(Outreach program). ಕುಣಿತದ ಬಗ್ಗೆ ಗೊತ್ತಿರುವ ಹಿರಿಯರು, ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. --[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೭:೧೧, ೪ ಡಿಸೆಂಬರ್ ೨೦೧೮ (UTC)

:ಒಳ್ಳೆಯ ಕಾರ್ಯಕ್ರಮ. ಶುಭವಾಗಲಿ.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೮:೦೮, ೪ ಡಿಸೆಂಬರ್ ೨೦೧೮ (UTC)
:ವಿಭಿನ್ನವಾದ ಉತ್ತಮ ಪ್ರಯತ್ನ. ಯಶಸ್ವಿಯಾಗಲಿ --[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೩:೩೩, ೫ ಡಿಸೆಂಬರ್ ೨೦೧೮ (UTC)

== ಡಿಸ್‌ಕೊರ್ಡ್ ಕನ್ನಡ ವಿಕಿಪಿಡಿಯ ಚಾನಲ್‌ ==

* ತ್ವರಿತವಾಗಿ ತಯಾರಿಸಿ ಕೊಟ್ಟ  [[:en:User:Ferret|User:Ferret]] ಗೆ ಧನ್ಯವಾದಗಳು
* ಸಂಕ್ಷಿಪ್ತವಾಗಿ ಹೇಳಬೇಕೆಂದರೆ, IRC ಗೆ ಪರ್ಯಾಯವಾಗಿರುವ ಚಾಟ್ ಅಪ್ಲಿಕೇಶನ್ ಆಗಿದೆ. ಇನ್ನೂ ತಿಳಿಯಲು [[:en:Wikipedia:Discord|ಇಂಗ್ಲಿಷ್ ವಿಕಿಯಲ್ಲಿನ ಡಿಸ್‌ಕೊರ್ಡ್ ಪರಿಚಯ]] ವನ್ನು ಒಮ್ಮೆ ಓದಿ
* ನಮ್ಮ ಕನ್ನಡ ವಿಕಿಯ ಚಾನೆಲ್ ಹೆಸರು: <code>#kannada_wikipedi</code> ([[:en:Wikipedia:Discord#Channels|ಎಲ್ಲ ಚಾನೆಲ್‌ಗಳ ಹೆಸರುಗಳು]])
* ಒಮ್ಮೆ ಉಪಯೋಗಿಸಿ, ನಿಮ್ಮ ಅಭಿಪ್ರಾಯ ನೀಡಬೇಕಾಗಿ ಕೋರಿಕೆ

{{Clickable button 2|<s>ಒಮ್ಮೆ ನೋಡಿ</s>|class=mw-ui-progressive|url=https://discord.gg/e8xxGMP}}

ಪ್ರಯೋಗಾತ್ಮಕವಾಗಿ ಆರಂಭಿಸಿದ್ದ ಚಾನಲ್‌‌ನಲ್ಲಿ ನಿರೀಕ್ಷಿತ ಚಟುವಟಿಕೆಗಳು ಕಂಡು ಬಂದಿಲ್ಲವಾದ್ದರಿಂದ ಚಾನಲ್‌‌ಅನ್ನು ರದ್ದು ಮಾಡಲಾಗಿದೆ. ಭವಿಷ್ಯದಲ್ಲಿ ಉಪಯೋಗ ಕಂಡು ಬಂದಲ್ಲಿ, ಮರುಸೃಷ್ಟಿಸಿಕೊಳ್ಳಬಹುದು. - [[ಸದಸ್ಯ:Gshguru|ಗುರುಪಾದ್ ಹೆಗಡೆ ಮುಂಡಿಗೇಸರ]] ([[ಸದಸ್ಯರ ಚರ್ಚೆಪುಟ:Gshguru|ಚರ್ಚೆ]]) ೧೫:೪೬, ೩ ಜನವರಿ ೨೦೧೯ (UTC)

== New Wikimedia password policy and requirements ==

<div class="plainlinks mw-content-ltr" lang="en" dir="ltr">

{{int:please-translate}}

The Wikimedia Foundation security team is implementing a new [[m:Password policy|password policy and requirements]]. [[mw:Wikimedia_Security_Team/Password_strengthening_2019|You can learn more about the project on MediaWiki.org]].

These new requirements will apply to new accounts and privileged accounts. New accounts will be required to create a password with a minimum length of 8 characters. Privileged accounts will be prompted to update their password to one that is at least 10 characters in length.

These changes are planned to be in effect on December 13th. If you think your work or tools will be affected by this change, please let us know on [[mw:Talk:Wikimedia_Security_Team/Password_strengthening_2019|the talk page]].

{{Int:Feedback-thanks-title}}
</div> [[m:User:CKoerner (WMF)|CKoerner (WMF)]] ([[m:User talk:CKoerner (WMF)|talk]]) ೨೦:೦೩, ೬ ಡಿಸೆಂಬರ್ ೨೦೧೮ (UTC)
<!-- Message sent by User:CKoerner (WMF)@metawiki using the list at https://meta.wikimedia.org/w/index.php?title=Distribution_list/Global_message_delivery&oldid=18639017 -->

== ಕನ್ನಡ ವಿಕಿಪೀಡಿಯ ಶೈಕ್ಷಣಿಕ ಕಾರ್ಯಕ್ರಮ ==
ಕನ್ನಡ ವಿಕಿಪೀಡಿಯ ನಡೆಸುವ ವಿಕಿಪೀಡಿಯ ಶಿಕ್ಷಣ ಯೋಜನೆಗೆ ಪೂರಕವಾಗಿ ಮಂಗಳೂರಿನಲ್ಲಿ ಎರಡು ದಿನಗಳ ಕಾನ್ಪರೆನ್ಸ್ ಮತ್ತು ಟ್ರೈನಿಂಗ್ ನಡೆಸಬೇಕೆಂದು ಕರಾವಳಿ ವಿಕಿಮೀಡಿಯನ್ ಯೂಸರ್ ಗ್ರೂಪ್‌ ವತಿಯಿಂದ ತೀರ್ಮಾನಿಸಿದ್ದೇವೆ.   ಇದು ಯಶಸ್ವಿಯಾಗಬೇಕಾದರೆ ಸದಸ್ಯರಾದ ತಮ್ಮೆಲ್ಲರ ಅಭಿಮತ, ಅಭಿಪ್ರಾಯ, ಸಲಹೆ ಮತ್ತು ಪ್ರೋತ್ಸಾಹ ಬೇಕಾಗುತ್ತದೆ.  ಈ ಹಿಂದೆ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆಗೆ ನಿಮ್ಮೆಲ್ಲರ ಸಹಾಯ ಚೆನ್ನಾಗಿತ್ತು.  ಅದೇ ರೀತಿ ತಾವು ಈ ಮುಂದಿನ ಪುಟದಲ್ಲಿ ತಮ್ಮ ಸಮ್ಮತಿಯನ್ನು ನೀಡಬೇಕಾಗಿ ವಿನಂತಿ. https://meta.wikimedia.org/wiki/Grants:Project/Rapid/Vishwanatha_Badikana/Kannada_Wikipedia_Education_Program_Conference_and_Training.  --[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೬:೪೪, ೧೪ ಡಿಸೆಂಬರ್ ೨೦೧೮ (UTC)

== ಫೇಸ್‌ಬುಕ್ ವಿಕಿಪೀಡಿಯ ಬಳಗಕ್ಕೆ ವಿಕಿಪೀಡಿಯ ಕಾರ್ಯಾಗಾರ ==

ಡಿಸೆಂಬರ್ ೮ & ೯ ರಂದು ಮಾಡಬೇಕಿದ್ದ ವಿಕಿಪೀಡಿಯ ಕಾರ್ಯಾಗಾರ ಕಾರಣಾಂತರಗಳಿಂದ ಆಗಲಿಲ್ಲ. ಮುಂದಿನ ಕಾರ್ಯಾಗಾರ ಇವತ್ತಿನಿಂದ ಒಂದು ತಿಂಗಳಿನ ಅವಧಿಯಲ್ಲಿ ನಡೆಸೋಣ ಎಂಬುದು ನನ್ನ ಅಭಿಪ್ರಾಯ. ದಿನಾಂಕ ೧೯ ಮತ್ತು ೨೦ರಂದು ಈ ಕಾರ್ಯಾಗಾರ ನಡೆಸಬಹುದೆಂದು ನನ್ನ ಯೋಚನೆ. ಸಮುದಾಯ ಸದಸ್ಯರು ತಮ್ಮ ಅಭಿಪ್ರಾಯ ಸೂಚಿಸಬೇಕಾಗಿ ವಿನಂತಿ. --[[ಸದಸ್ಯ:Gopala (CIS-A2K)|Gopala (CIS-A2K)]] ([[ಸದಸ್ಯರ ಚರ್ಚೆಪುಟ:Gopala (CIS-A2K)|ಚರ್ಚೆ]]) ೦೭:೧೧, ೧೯ ಡಿಸೆಂಬರ್ ೨೦೧೮ (UTC)
: ಒಂದು ತಿಂಗಳ ಅವಧಿಯಲ್ಲಿ? ಅಂದ್ರೆ ಪೂರಾ ಒಂದು ತಿಂಗಳು ನಡೆಸೋದಾ?  ತಾರೀಖು ಹಾಕುವಾಗ ಇಸವಿ ತಿಂಗಳು ಬರೆದರೆ ಮಾಹಿತಿಯ ಸ್ಪಷ್ಟತೆಗೆ ಅನುಕೂಲ :).--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೩:೦೪, ೨೨ ಡಿಸೆಂಬರ್ ೨೦೧೮ (UTC)
::: ಸರಿ. ಜನವರಿ ೧೯&೨೦ ೨೦೧೯ರಂದು. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೧೩:೫೬, ೨೩ ಡಿಸೆಂಬರ್ ೨೦೧೮ (UTC)

== Invitation from Wiki Loves Love 2019 ==

<div lang="en" dir="ltr" class="mw-content-ltr">
{{int:please-translate}}

[[File:WLL Subtitled Logo (transparent).svg|right|frameless]]

Love is an important subject for humanity and it is expressed in different cultures and regions in different ways across the world through different gestures, ceremonies, festivals and to document expression of this rich and beautiful emotion, we need your help so we can share and spread the depth of cultures that each region has, the best of how people of that region, celebrate love. 

[[:c:Commons:Wiki Loves Love|Wiki Loves Love (WLL)]] is an international photography competition of Wikimedia Commons with the subject love testimonials happening in the month of February.

The primary goal of the competition is to document love testimonials through human cultural diversity such as monuments, ceremonies, snapshot of tender gesture, and miscellaneous objects used as symbol of love; to illustrate articles in the worldwide free encyclopedia Wikipedia, and other Wikimedia Foundation (WMF) projects. 

The theme of 2019 iteration is '''''Celebrations, Festivals, Ceremonies and rituals of love.'''''

Sign up your affiliate or individually at [[:c:Commons:Wiki Loves Love 2019/Participants|Participants]] page.

To know more about the contest, check out our [[:c:Commons:Wiki Loves Love 2019|Commons Page]] and [[:c:Commons:Wiki Loves Love 2018/FAQ|FAQs]]

There are several prizes to grab. Hope to see you spreading love this February with Wiki Loves Love!

Kind regards,

[[:c:Commons:Wiki Loves Love 2018/International Team|Wiki Loves Love Team]]

Imagine... the sum of all love!
</div>
--[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೦:೧೨, ೨೭ ಡಿಸೆಂಬರ್ ೨೦೧೮ (UTC)
<!-- Message sent by User:Tiven2240@metawiki using the list at https://meta.wikimedia.org/w/index.php?title=Distribution_list/Global_message_delivery&oldid=18639017 -->
==ಸಂಪಾದನೋತ್ಸವ==
* ಇದೆ ತಿಂಗಳ ೧೯ ಮತ್ತು ೨೦ ನೇ ತಾರೀಖು ಸುಬ್ರಹ್ಮಣ್ಯ ಕಾಲೇಜುನಲ್ಲಿ ವಿಕಿಪೀಡಿಯ ಸಂಪಾದನೋತ್ಸವ ನಡೆಯಲಿದೆ ಹೆಚ್ಚಿನ ವಿವರ [[ವಿಕಿಪೀಡಿಯ:ಸಂಪಾದನೋತ್ಸವಗಳು/ ಸುಬ್ರಹ್ಮಣ್ಯ ಸಂಪಾದನೊತ್ಸವ- ೨೦೧೯|ಇಲ್ಲಿದೆ]].
* ಮುಂದಿನ ತಿಂಗಳು ಪೆಬ್ರವರಿ ತಿಂಗಳ ೦೯-೧೦ನೆ ತಾರೀಖಿನಂದು [[ಸುಳ್ಯ]]ದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ವಿಕಿಪೀಡಿಯ ಸಂಪಾದನೋತ್ಸವ ನಡೆಯಲಿದೆ ಹೆಚ್ಚಿನ ವಿವರ [[ವಿಕಿಪೀಡಿಯ:ಸಂಪಾದನೋತ್ಸವಗಳು/ ಸುಳ್ಯ ಸಂಪಾದನೊತ್ಸವ- ೨೦೧೯|ಇಲ್ಲಿದೆ]]--[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೧೪:೨೮, ೨ ಜನವರಿ ೨೦೧೯ (UTC)

== ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ ==

ಕನ್ನಡ ವಿಕಿಪೀಡಿಯದಲ್ಲಿರುವ ಹಲವು ಲೇಖನಗಳ ಗುಣಮಟ್ಟ ಕಡಿಮೆ ಇರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಇತ್ತೀಚೆಗೆ ಅದನ್ನು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯದ ಸಕ್ರಿಯ ಸದಸ್ಯ [[ಸದಸ್ಯ:Gopala Krishna A|ಗೋಪಾಲಕೃಷ್ಣ]] ಅವರು [[ವಿಕಿಪೀಡಿಯ:ಅಳಿಸುವಿಕೆಗೆ_ಹಾಕಲಾಗಿರುವ_ಲೇಖನಗಳು#ಗೋಪಾಲಕೃಷ್ಣ_ದೇಲಂಪಾಡಿ|ಗಮನಕ್ಕೆ ತಂದಿದ್ದಾರೆ]]. ನಾನು ಅವರು ಗಮನಿಸಿದ ಪದ "ಪ್ರಖ್ಯಾತ" ಎಂಬುದು ಕನ್ನಡ ವಿಕಿಪೀಡಿಯದಲ್ಲಿ ಎಷ್ಟು ಸಲ ಬಳಕೆಯಾಗಿದೆ ಎಂಬುದಾಗಿ ಹುಡುಕಿದಾಗ ೮೯೭ ಸಲ ಎಂದು ತಿಳಿದು ಬಂತು. ಇದೇ ರೀತಿ ಇನ್ನೂ ಹಲವು ವಿಕಿಪೀಡಿಯಕ್ಕೆ ಸೂಕ್ತವಲ್ಲದ ಪದಗಳ ಬಳಕೆ ಇರಬಹುದು. ಅವುಗಳನ್ನು ಹುಡುಕಿ ಆಯಾ ಲೇಖನಗಳನ್ನು ಸಂಪಾದಿಸಿ ಕನ್ನಡ ವಿಕಿಪೀಡಿಯದ ಗುಣಮಟ್ಟವನ್ನು ಉತ್ತಮಪಡಿಸಬೇಕಾಗಿದೆ. ಇದಕ್ಕಾಗಿ ಈ ಹಿಂದೆ ಗೂಗ್ಲ್ ಅನುವಾದದ ಮೂಲಕ ಬಂದ ಲೇಖನಗಳನ್ನು [[ವಿಕಿಪೀಡಿಯ:ಯೋಜನೆ/ಅನುವಾದಗೊಂಡ ಲೇಖನಗಳ ಸಂವರ್ಧನಾ ಯೋಜನೆ|ಸಂವರ್ಧಿಸುವ ಯೋಜನೆ]] ಮಾಡಿದಂತೆ ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ ಒಂದನ್ನು ಮಾಡಬೇಕಾಗಿದೆ. ಈ ಯೋಜನೆಯ ನೇತೃತ್ವಕ್ಕೆ ನಾನು [[ಸದಸ್ಯ:Gopala Krishna A|ಗೋಪಾಲಕೃಷ್ಣ]] ಅವರ ಹೆಸರನ್ನು ಸೂಚಿಸುತ್ತಿದ್ದೇನೆ. ಅವರು ಈ ಯೋಜನೆಯನ್ನು ಕೈಗೆತ್ತಿಕೊಂಡು ಅದನ್ನು ಸಮರ್ಥವಾಗಿ ಪೂರ್ತಿಗೊಳಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. [[ಸದಸ್ಯ:Gopala Krishna A|ಗೋಪಾಲಕೃಷ್ಣ]]  ಅವರು ಯೋಜನೆ ಪುಟ ತಯಾರಿಸಿದ ನಂತರ ಕನ್ನಡ ವಿಕಿಪೀಡಿಯ ಸಮುದಾಯದ ಇತರೆ ಸದಸ್ಯರು ಈ ಯೋಜನೆಯ ಪುಟದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೈಜೋಡಿಸಬಹುದು.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೭:೪೪, ೫ ಜನವರಿ ೨೦೧೯ (UTC)
: ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯನಾದ ನನ್ನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲು ಕೇಳಿಕೊಂಡು, ನನ್ನನ್ನು ಆಯ್ಕೆಮಾಡಿರುದಕ್ಕೆ ನಾನು ಆಭಾರಿಯಾಗಿರುತ್ತೇನೆ. ಈ ಹಿಂದೆ [[ಸದಸ್ಯ:Sangappadyamani|ಸಂಗಪ್ಪ]] ಅವರೂ ನೀವು ಹೇಳಿದ ವಿಷಯಗಳನ್ನು ವೈಯಕ್ತಿಕವಾಗಿ ಚರ್ಚಿಸಿದ್ದರು. ನೀವು ಹೇಳಿದಂತೆ [[ವಿಕಿಪೀಡಿಯ:ಯೋಜನೆ/ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ|ಯೋಜನಾ ಪುಟ]] ತಯಾರಿಸಿದ್ದೇನೆ. ಸಮುದಾಯ ಸದಸ್ಯರಲ್ಲಿ ಈ ಯೋಜನೆಯನ್ನು ಸಮರ್ಥವಾಗಿ ಪೂರ್ಣಗೊಳಿಸಲು ಸಹಕರಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೧೯:೩೩, ೫ ಜನವರಿ ೨೦೧೯ (UTC)
: ಶ್ರೀಯುತ  [[ಸದಸ್ಯ:Gopala Krishna A|ಗೋಪಾಲಕೃಷ್ಣ]]ರವರಿಗೆ ನನ್ನ ಸಂಪೂರ್ಣ ಸಹಕಾರವಿದೆ.[[ಸದಸ್ಯ:Vidyu44|ವಿದ್ಯಾಧರ ಚಿಪ್ಳಿ]] ([[ಸದಸ್ಯರ ಚರ್ಚೆಪುಟ:Vidyu44|ಚರ್ಚೆ]]) ೧೫:೫೦, ೬ ಜನವರಿ ೨೦೧೯ (UTC)
:{{Reply to|Vidyu44}} ಧನ್ಯವಾದಗಳು. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೧೮:೦೪, ೭ ಜನವರಿ ೨೦೧೯ (UTC)

: ಈ ಕೆಲಸ ಎಲ್ಲಿ ತನಕ ಬಂತು?--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೧೧, ೨೪ ಜನವರಿ ೨೦೧೯ (UTC)
:: ವಾಟ್ಸಪ್ ನಲ್ಲಿ ಚರ್ಚೆ ನಡೆಸದೆ ಅರಳಿಕಟ್ಟೆಯಲ್ಲಿ ನಡೆಸಿದರೆ ಉತ್ತಮವಾಗಿರುತಿತ್ತು. --[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೧೪:೧೧, ೨೬ ಜನವರಿ ೨೦೧೯ (UTC)

:::ಇದು ವಾಟ್ಸ್‌ಆಪ್ ಅಲ್ಲ, ಅರಳಿಕಟ್ಟೆ ತಾನೆ?--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೭:೧೧, ೨೬ ಜನವರಿ ೨೦೧೯ (UTC)
: {{Reply to|Pavanaja}} ಯೋಜನೆಯ ಮೊದಲನೇಯ ಹಂತವಾಗಿ [[ವಿಕಿಪೀಡಿಯ:ಯೋಜನೆ/ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ/ವಿಶೇಷ ಬರಹಗಳು|ವಿಶೇಷ ಪುಟಗಳನ್ನು ತಿದ್ದುವ ಸಲುವಾಗಿ]] ಈ ಪುಟಗಳನ್ನು ತಯಾರಿಸಿದ್ದೇನೆ. [[ವಿಕಿಪೀಡಿಯ:ಯೋಜನೆ/ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ|ಯೋಜನಾ ಪುಟ]] ಇಲ್ಲಿದೆ. ತಾವು ತಮ್ಮ ಹೆಸರನ್ನೂ ನೋಂದಾಯಿಸಿ, ನಿಮ್ಮ ಅನುಭವ ಮತ್ತು ಭಾಷಾ ಜ್ಞಾನದ ಮೂಲಕ ಈ ಯೋಜನೆಯನ್ನು ಉತ್ತಮವಾಗಿ ನಡೆಸಲು ಕೈಜೋಡಿಸಬೇಕಾಗಿ ವಿನಂತಿ. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೦೭:೫೧, ೨೮ ಜನವರಿ ೨೦೧೯ (UTC)

== Call for bids to host Train-the-Trainer 2019 ==

''Apologies for writing in English, please consider translating the message''

Hello everyone,

This year CIS-A2K is seeking expressions of interest from interested communities in India for hosting the Train-the-Trainer 2019.

Train-the-Trainer or TTT is a residential training program which attempts to groom leadership skills among the Indian Wikimedia community (including English) members. Earlier TTT has been conducted in 2013, 2015, 2016, 2017 and 2018.

If you're interested in hosting the program, Following are the per-requests to propose a bid:

* Active local community which is willing to support conducting the event 
** At least 4 Community members should come together and propose the city. Women Wikimedians in organizing team is highly recommended.
* The city should have at least an International airport.
* Venue and accommodations should be available for the event dates.
** Participants size of TTT  is generally between 20-25.
** Venue should have good Internet connectivity and conference space for the above-mentioned size of participants.
* Discussion in the local community.

Please learn more about the [[:m:CIS-A2K/Events/Train the Trainer Program|Train-the-Trainer program]] and to submit your proposal please visit [[:m:CIS-A2K/Events/Train the Trainer Program/2019/Bids|this page]]. Feel free to [[m:Special:EmailUser/Pavan Santhosh (CIS-A2K)|reach]] to me for more information or email tito{{@}}cis-india.org 

Best!

[[User:Pavan Santhosh (CIS-A2K)|Pavan Santhosh]] ( [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೫:೫೨, ೬ ಜನವರಿ ೨೦೧೯ (UTC) )
<!-- Message sent by User:Saileshpat@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=17298203 -->

== FileExporter beta feature ==

<div class="plainlinks mw-content-ltr" lang="en" dir="ltr"> 
[[File:Logo for the beta feature FileExporter.svg|thumb|Coming soon: the beta feature [[m:WMDE_Technical_Wishes/Move_files_to_Commons|FileExporter]]]]
A new beta feature will soon be released on all wikis: The [[m:WMDE_Technical_Wishes/Move_files_to_Commons|FileExporter]]. It allows exports of files from a local wiki to Wikimedia Commons, including their file history and page history. Which files can be exported is defined by each wiki's community: '''Please check your wiki's [[m:WMDE_Technical_Wishes/Move_files_to_Commons/Configuration file documentation|configuration file]]''' if you want to use this feature.

The FileExporter has already been a beta feature on [https://www.mediawiki.org mediawiki.org], [https://meta.wikimedia.org meta.wikimedia], deWP, faWP, arWP, koWP and on [https://wikisource.org wikisource.org]. After some functionality was added, it's now becoming a beta feature on all wikis. Deployment is planned for January 16. More information can be found [[m:WMDE_Technical_Wishes/Move_files_to_Commons|on the project page]]. 

As always, feedback is highly appreciated. If you want to test the FileExporter, please activate it in your [[Special:Preferences#mw-prefsection-betafeatures|user preferences]]. The best place for feedback is the [[mw:Help_talk:Extension:FileImporter|central talk page]]. Thank you from Wikimedia Deutschland's [[m:WMDE Technical Wishes|Technical Wishes project]].
</div> [[User:Johanna Strodt (WMDE)|Johanna Strodt (WMDE)]] ೦೯:೪೧, ೧೪ ಜನವರಿ ೨೦೧೯ (UTC)
<!-- Message sent by User:Johanna Strodt (WMDE)@metawiki using the list at https://meta.wikimedia.org/w/index.php?title=WMDE_Technical_Wishes/Technical_Wishes_News_list_all_village_pumps&oldid=18782700 -->

== No editing for 30 minutes on 17 January ==

<div lang="en" dir="ltr" class="mw-content-ltr">You will '''not be able to edit''' the wikis for up to 30 minutes on '''[https://www.timeanddate.com/worldclock/fixedtime.html?iso=20190117T07 17 January 07:00 UTC]'''. This is because of a database problem that has to be fixed immediately. You can still read the wikis. Some wikis are not affected. They don't get this message. You can see which wikis are '''not''' affected [[:m:User:Johan (WMF)/201901ReadOnlyPage|on this page]]. Most wikis are affected. The time you can not edit might be shorter than 30 minutes. /[[User:Johan (WMF)|Johan (WMF)]]</div>
೧೮:೪೭, ೧೬ ಜನವರಿ ೨೦೧೯ (UTC)
<!-- Message sent by User:Johan (WMF)@metawiki using the list at https://meta.wikimedia.org/w/index.php?title=User:Johan_(WMF)/201901ReadOnly/Targets4&oldid=18789232 -->

== ಟೆಂಪ್ಲೇಟು ಬೇಕಾಗಿದೆ ==
ಕನ್ನಡ ವಿಕಿಪೀಡಿಯಾದ [[ಏಕತೆ ಪ್ರತಿಮೆ]] ಲೇಖನಕ್ಕೆ ಈ ಟೆಂಪ್ಲೇಟು ಬೇಕಾಗಿದೆ. (<nowiki>{{ಟೆಂಪ್ಲೇಟು:Infobox monument}}</nowiki>) ಇದನ್ನು ಆಮದು ಪಡಿಸಿಕೊಳ್ಳಬೇಕಾಗಿ ಕೋರಿಕೆ. --[[ಸದಸ್ಯ:Ashoka KG|Ashoka KG]] ([[ಸದಸ್ಯರ ಚರ್ಚೆಪುಟ:Ashoka KG|ಚರ್ಚೆ]]) ೧೭:೨೩, ೧೯ ಜನವರಿ ೨೦೧೯ (UTC)

: ಆಮದು ಆಗಿದೆ. ಅದನ್ನು ಅನುವಾದಿಸಬೇಕಾಗಿದೆ.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೧೦, ೨೪ ಜನವರಿ ೨೦೧೯ (UTC)
: ಸುಮಾರು ಪದಗಳ ಕನ್ನಡೀಕರಿಸಿದ್ದೇನೆ -- [[ಸದಸ್ಯ:Gshguru|ಗುರುಪಾದ್ ಹೆಗಡೆ ಮುಂಡಿಗೇಸರ]] ([[ಸದಸ್ಯರ ಚರ್ಚೆಪುಟ:Gshguru|ಚರ್ಚೆ]]) ೦೯:೦೦, ೨೮ ಜನವರಿ ೨೦೧೯ (UTC)

== ಅಳಿಸುವಿಕೆಯ ವಿಧಾನಗಳು ==
ನಮಸ್ಕಾರ, ಇಂಗ್ಲಿಷ್ ವಿಕಿಯಲ್ಲಿ ಮುಖ್ಯವಾಗಿ ಎರಡು ವಿಧಾನದ ಅಳಿಸುವಿಕೆಗಳಿವೆ. ೧) [[:en:Wikipedia:Criteria for speedy deletion|Speedy deletion]] ಮತ್ತು ೨)[[:en:Wikipedia:Articles for deletion|Articles for deletion]]. ನಮ್ಮ ಕನ್ನಡ ವಿಕಿಪೀಡಿಯದಲ್ಲಿ ನಾವು ಎಲ್ಲದಕ್ಕೂ <nowiki>{{ಅಳಿಸುವಿಕೆ}}</nowiki> ಎಂದು ಬಳಸುತ್ತೇವೆ. ಅಳಿಸುವಿಕೆಯ ನಿಯಮಗಳು [[ವಿಕಿಪೀಡಿಯ:ಅಳಿಸುವಿಕೆಯ ನಿಯಮಗಳು|ಇಲ್ಲಿವೆ]]. ಇದು ಇತ್ತೀಚಿನ ದಿನಗಳಲ್ಲಿ ಸರಿಯಾಗಿ ಪಾಲನೆ ಆಗುತ್ತಿಲ್ಲ ಎಂಬುದು ನನ್ನ ಅನಿಸಿಕೆ. ಹಾಗಾಗಿ ವೇಗದ ಅಳಿಸುವಿಕೆ ಮತ್ತು ಅಳಿಸಬಹುದಾದ ಲೇಖನಗಳು ಎಂದು ಬೇರೆ ಬೇರೆ ಟೆಂಪ್ಲೇಟು ಹೊಂದಿರಲು ಸಾಧ್ಯವೇ? ಈಗಿರುವ [[ಟೆಂಪ್ಲೇಟು:Article for deletion|ಅಳಿಸಬಹುದಾದ ಲೇಖನ]] ಟೆಂಪ್ಲೇಟಿನಲ್ಲಿ ಏನೋ ತೊಂದರೆಯೂ ಇದೆ. ಇದಕ್ಕೆ ಪರಿಹಾರವಾಗಿ ಸರಿಯಾದ ಟೆಂಪ್ಲೇಟಿನೊಂದಿಗೆ ಅದನ್ನು ಮರುಸ್ಥಾಪಿಸಬಹುದೇ? --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೦೬:೦೮, ೨೦ ಜನವರಿ ೨೦೧೯ (UTC)
:ಹೌದು. ಇವೆಲ್ಲಾ ಸರಿಪಡಿಸಿ ಒಂದು ಸರಿಯಾದ ಪ್ರಕ್ರಿಯೆ ಮಾಡೋಣ. ಎರಡು ಟೆಂಪಲೇಟ್ ಮಾಡಬಹುದು. --[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೭:೦೯, ೨೩ ಜನವರಿ ೨೦೧೯ (UTC)
::ಹೌದು ಈ ಮೇಲಿನ ವಿಷಯ ಸ್ವಲ್ಪ ಗಂಭೀರವಾಗಿದೆ ಮತ್ತು ಅದರ ಕುರಿತು ಸಮುದಾಯ ಯೋಚಿಸಬೇಕು ಹಾಗೂ ಅದನ್ನು ಜಾರಿಗೊಳಿಸಬೇಕು. --[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೦೧:೪೨, ೨೪ ಜನವರಿ ೨೦೧೯ (UTC)
:::ಹೌದು, ವೇಗದ ಅಳಿಸುವಿಕೆ ಮತ್ತು ಅಳಿಸಬಹುದಾದ ಲೇಖನಗಳು ಎಂಬ ಬೇರೆ ಬೇರೆ ಟೆಂಪ್ಲೇಟು ಇದ್ದರೆ ಒಳ್ಳೆಯದು. ಸಮುದಾಯ ಯೋಚಿಸಿ ನಿರ್ಣಯ ತೆಗೆದುಕೊಳ್ಳಬೇಕು. --[[ಸದಸ್ಯ:Pranavshivakumar|Pranavshivakumar]] ([[ಸದಸ್ಯರ ಚರ್ಚೆಪುಟ:Pranavshivakumar|ಚರ್ಚೆ]]) ೧೧:೪೪, ೨೪ ಜನವರಿ ೨೦೧೯ (UTC)
====ನಕಾರಾತ್ಮಕ ಪರಿಣಾಮ====
*ಬೇಗ ಅಳಿಸುವಿಕೆ ಇದ್ದರೆ - ಕನ್ನಡದಲ್ಲಿ ಅದರ ಉಪಯೋಗ ಹೊಸ ಸಂಪಾದಕರ ಮೇಲೆ ನಕಾರಾತ್ಮಕ ಪರಿಣಾಮ ಬೀರತ್ತದೆ.  ಕೆಲವರು ಉಲ್ಲೇಖವಿಲ್ಲದ, ಪ್ರಬುದ್ಧವಲ್ಲದ, ವಿಕಿಗೆ ಹೊಂದದ ಚಿಕ್ಕ ಅಥವಾ ದೊಡ್ಡ ಲೇಖನ ಬರೆವಾಗ "ಕೂಡಲೆ ರದ್ದು" ಎಂದು ಹಾಕಿ, ಲೇಖನ ವಜಾಮಾಡಿದರೆ  ಒಂದೇ ಎಟಿಗೆ ಅವರನ್ನು ವಿಕಿ ಬಳಗಕ್ಕೆ ಸೇರಿಸದೆ, ಕಲ್ಲು ಹೊಡೆದು ಓಡಿಸಿದಂತಾಗುತ್ತದೆ. ಉದಾಹರಣೆಗೆ [[ಗರಗಸ]] ನೂರಾರು ಚಿಕ್ಕಲೇಖನ - ಅರ್ಥವಿವರಣೆಯ ನಿಘಂಟಿನ ಮಾದರಿಯ ಲೇಖನ ಹಾಕುತ್ತಿರುವ, [[ಸದಸ್ಯ:Kartikdn]] ಅವರ ಲೇಖನಗಳನ್ನು ಏನು ಮಾಡುತ್ತೀರಿ.ಇಂಗ್ಲಿಷ್‍ನಲ್ಲಿ ಆ ಬಗೆಯ ಲೇಖನವನ್ನು "speedy deletion" ಹಾಕಿ ರದ್ದುಮಾಡುತ್ತಾರೆ.  ಕಾರ್ತಿಕ್ ಅವರೇ "ಲೇಖನ ಬರೆಯುವುದು ಹೇಗೆ' ([[ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?]]) ಎಂಬ ವಿವರಣೆ ಲೇಖನ ಬರೆದವರು. ಉಲ್ಲೇಖವಿಲ್ಲ, ಸಮಗ್ರತೆ ಇಲ್ಲ, ಅರ್ಥ ಮಾತ್ರಾ ಹಾಕಿದೆ. '''ಕನ್ನಡದಲ್ಲಿ ಸತತ ಸಂಪಾದನೆ ಮಾಡುವವರು ಎಷ್ಟು ಜನ ಇದ್ದಾರೆ? ನಾಲ್ಕು- ಐದು ಜನ'''. '''ಉಳಿದವರು ಮಾರ್ಗದರ್ಶಕರು'''. ಇಂಗ್ಲಿಷ್ ಮತ್ತು ಯೂರೋಪಿಯನ್ ಭಾಷೆಗಳಲ್ಲಿ  ಸಾವಿರ - ಹತ್ತು ಸಾವಿರಕ್ಕೂ ಹೆಚ್ಚು ಜನ ಇದ್ದಾರೆ, ಅದೂ ಕೆಲವರು  ಒಂದೊಂದು ವಿಷಯವನ್ನು "ಮನಾಪಲಿ" ಮಾಡಿಕೊಂಡಿದ್ದಾರೆ, ಅವರೇ ನಿರ್ವಾಹರಾಗಿದ್ದಾರೆ.  ಆ ಭಾಷೆಗಳ ಕೆಲವು ನಿರ್ವಾಹಕರು, ತಮ್ಮ "ಪರಿಧಿಯ ವಿಷಯ"ಕ್ಕೆ ಬೇರಯವರು ಬರೆದರೆ, ಪ್ರವೇಸಶಿಸಲು ಅವಕಾಶ ಕೊಡದೆ ಸರಿಯಿಲ್ಲವೆಂದು, "speedy deletion" ಹಾಕಿ ರದ್ದುಮಾಡುತ್ತಾರೆ. "ಕೂಡಲೆ ರದ್ದು" ಮಾಡುವುದರಿಂದ ಅವರಿಗೆ- "ಇಂಗ್ಲಿಷ್ ವಿಕಿಗೆ" ತೊಂದರೆ ಇಲ್ಲ.
*'''ಕನ್ನಡ ವಿಕಿಯ ಅಗತ್ಯ:'''
*ಇಲ್ಲಿ ನಿಜವಾಗಿ ಆಗಬೇಕಾದ ಕೆಲಸ, ಸರಿಯಾದ ಮಾರ್ಗದರ್ಶನ.  ಆಸಕ್ತಿಯುಳ್ಳ ಎಲ್ಲಾ ಹೊಸಬರಿಗೂ ತರಬೇತಿಯ ತರಗತಿಗೆ ಬರಲು ಆಗುವುದಿಲ್ಲ. ಬಂದಾಗ ಎಲ್ಲವನ್ನೂ ಹೇಳಿಕೊಡುವುದಕ್ಕೂ ಆಗುವುದಿಲ್ಲ. ಕನ್ನಡಕ್ಕೆ (ವಿಕಿಗೆ) ಬಂದವರೂ ತಮ್ಮ ಸ್ವಂತ ಅಭಿಪ್ರಾಯ ಹಾಕಲು ಅವಕಾಶ ಇಲ್ಲದಿರುವುದರಿಂದ ಆಸಕ್ತಿ ಕಳೆದುಕೊಂಡು ಸಂಪಾದನೆ ನಿಲ್ಲಿಸುತ್ತಾರೆ. '''ಅವರಿಗೆ ಆಸಕ್ತಿ ಹುಟ್ಟುವಂತೆ ಇಲ್ಲಿ ಚರ್ಚೆ ಪುಟದ ಮೂಲಕ ಮಾರ್ಗದರ್ಶನ ಮಾಡಬೇಕು. ಜೊತೆಗೆ ಇಲ್ಲಿ ಮಾರ್ಗದರ್ಶಕರು ಅವರ ಜೊತೆ ಸೇರಿ ಅವರ ಲೇಖನವನ್ನು ಅಭಿವೃದ್ಧಿಪಡಿಸಿ ತೋರಿಸಬೇಕು.''' ಅವರಿಗೆ ಪ್ರಸ್ತುತ ಮತ್ತು ಅಗತ್ಯ ಲೇಖನ ಬರೆಯಲು ವಿಷಯ ಸೂಚಿಸಿ- ಜೊತೆ ಸೇರಿ ಅದನ್ನು ಅಭಿವೃದ್ಧಿಪಡಿಸಬೇಕು. ಚುಟುಕಗಳಾಗಿರುವ ಲೇಕನಗಳಿಗೆ, ಇಂಗ್ಲಿಷ್ ಲೇಕನ ತೋರಿಸಿ ಅದನ್ನು ಅನುವಾದ ಮಾಡಲು ಹೇಳಬೇಕು.  
*"speedy deletion" ಹಾಕುವ ಅವಕಾಶಬೇಕೆಂದು  ಹೇಳುವ 'ಗೋಪಾಲಕೃಷ್ಣ' ಅವರೇ ಚುಟುಕ ಲೇಖನ ಬರೆದು ಪರಿಶಿಲನೆಗೆ ಕಷ್ಟವಾದ ಉಲ್ಲೇಖ ಹಾಕಿದ್ದಾರೆ. ಇದು ಅವರ ದೋಷ ತೋರಿಸಲು ನಾನು ಬರೆಯುತ್ತಿಲ್ಲ. ನಮ್ಮಲ್ಲಿ ಮಾರ್ಗದರ್ಶನ ಮಾಡುವವರಲ್ಲಿಯೇ ಕೊರತೆ ಇದೆ ಎಂದು ವಿನಯ ಪೂರ್ವಕ ಹೇಳುತ್ತಿದ್ದೇನೆ. ಅತ್ಯಂತ ಪ್ರಮುಖ ವಿಷಯದ ಲೇಖನಗಳು ಕೇವಲ ಚುಟುಕಗಳಾಗಿ ಉಲ್ಲೇಖವಿಲ್ಲದೆ ಹತ್ತು ವರ್ಷಗಳಿಂದ ಅನಾಥವಾಗಿ ಬಿದ್ದಿವೆ. ಅವುಗಳನ್ನು ಇಲ್ಲಿ ಕೆಲಸ ಮಾಡುವ ಲೇಖನ- ಸಂಪಾದನೆ-ತಜ್ಞರು ವರ್ಷಕ್ಕೆ ಒಂದೆರಡನ್ನದರೂ ಅಭಿವೃದ್ಧಿಪಡಿಸಿ ಹೊಸಬರಿಗೆ ಮಾರ್ಗದರ್ಶನ ಮಾಡುವುದು ಬೇಢವೇ? "speedy deletion" ಆತುರ ಏಕೆ - ನೀರಿನ ಬರ ಇದ್ದಾಗ ಕೈಯ್ಯಲ್ಲಿರುವ ಬಟ್ಟಲು ನೀರನ್ನೂ ಕಸಿದು ಚೆಲ್ಲುವ ಚಪಲ ಏಕೆ? ಉದಾಹರಣೆಗೆ "ಜಗತ್ತಿನಲ್ಲೆ ವಿಜ್ಞಾನದಲ್ಲಿಯೇ ಅತ್ಯಂತ ಪ್ರಮುಖವಾದ, '''ವಿಜ್ಞಾನದ ತಳಹದಿಯಾದ "[[ಭೌತಶಾಸ್ತ್ರ]]" ಚುಟುಕ ಲೇಖನವಾಗಿ ಹತ್ತು ವರ್ಷದಿಂದ ಅನಾಥವಾಗಿ ಬಿದ್ದಿದೆ. ಇದು ಕನ್ನಡದ ಗತಿ.''' ಇಲ್ಲಿ ತಜ್ಞರಾದ ವಿಜ್ಞಾನ ಅಧ್ಯಯನ ಮಾಡಿದ ಅನೇಕರಿದ್ದಾರೆ. ಆದರೆ ಅದನ್ನು ಅಭಿವೃದ್ಧಿಪಡಿಸಲು ಮನಸ್ಸು ಮಾಡಿಲ್ಲ!! ಅದಕ್ಕೆ  "speedy deletion" ಹಾಕಿ ಕನ್ನಡವನನ್ನು ಉದ್ಧಾರ ಮಾಡಬೇಕೇ??
* ಪ್ರತಿ ಹಂತದಲ್ಲೂ ಹೊಸಬರಿಗೆ ಪ್ರೋತ್ಸಾಹ ಕೊಟ್ಟು ಲೇಖನ ಅಭಿವೃದ್ಧಿ ಪಡಿಸುವ ವಿಧಿ ವಿಧಾನವನ್ನು ಚರ್ಚೆ ಪಟದ ಮೂಲಕ ಇಲ್ಲಿಯೇ ತೋರಿಸಿಕೊಡಬೇಕು. ತೆಲುಗಿನವರಾದ Palagiri ಯವರು ನನಗೆ ಕೆಲವು ವಿಚಾರದಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಆದರೆ ಕನ್ನಡದ ತಜ್ಞರಿಂದ ತಕರಾರು ಸಿಕ್ಕಿದೆಯೇ ವಿನಃ ಮಾರ್ಗದರ್ಶನ ಸಿಕ್ಕಿಲ್ಲ ಎಂದು ಬೇಸರದಿಂದ ವಿನಯಪೂರ್ವಕ ಹೇಳುತ್ತಿದ್ದೇನೆ. ಮುಂದೆ ಬುರುವ ವಿಕಿಸಂಪಾದಕರಿಗೆ ಹಾಗೆ ಆಗಬಾರದು ಎಂಬ ಉದ್ದೇಶದಿಂದ ಇಷ್ಟು ಉದ್ದದ ಚರ್ಚೆ ಬರೆಯಬೇಕಾಯಿತು. ಕಲ್ಲು ಹೊಡೆದು ಕೆಡವುದಕ್ಕಿಂತ - ಗಿಡ ನೆಟ್ಟು ನೀರೆರೆದು ಬೆಳಸಬೇಕು. ತಪ್ಪಾದ ಸರಿ ಇರದ ಲೇಖನಗಳಿಗೆ ನೀರೆರೆದು ಬೆಳಸಿ ಫಲಬಿಡುವ ಮರವಾಗಲು ಸಹಾಯ ಮಾಡಿ.  ಈಗ ಇರುವ ಸಕ್ರಿಯ ನಾಲ್ಕು - ಐದು ಜನ ಸಂಪಾದಕರು ಕನ್ನಡಕ್ಕೆ ಏನೂ ಸಾಲದು. ತರಬೇತಿ ಪಡೆದ ಕೆಲವರು ಒಂದೆರಡು ಲೇಖನ ಬರೆದು - ಹಿಂದೆ ಸರಿದಿದ್ದಾರೆ ಏಕೆ? ಲೇಖನದ ನಿಯಮಗಳಲ್ಲಿ ಅತಿ ರಿಜಿಡಿಟಿ ಬೇಡ, ಕಾಮನ್ ಸೆನ್ಸ್ ಉಪಯೋಗಿಸಿ ಎಂದು ಸೂಚನೆಯೇ ಇದೆ. ಆದರೆ-??  ನಿಮ್ಮವ:[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೧೪:೧೧, ೨೮ ಜನವರಿ ೨೦೧೯ (UTC)

== ಸುಳ್ಯದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಮುಂದೂಡಲಾಗಿದೆ==
ಸುಳ್ಯದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಕಾರಣಾಂತರದಿಂದ  ಮುಂದೂಡಲಾಗಿದೆ. ದಿನಾಂಕ ೨ ರಿಂದ ೬ ತಾರೀಖಿನವರೆಗೆ ಕಾಲೇಜ್ ನಲ್ಲಿ ಮೊದಲ internal exam ಇರುವ ಕಾರಣ ವಿದ್ಯಾರ್ಥಿಗಳಿಗೆ ಯಾವುದೆ ತೊಂದರೆಯಾಗದಂತೆ ಕಾರ್ಯಕ್ರಮವನ್ನು ದಿನಾಂಕ ೯ ಮತ್ತು ೧೦ ರಂದು ನಡೆಸುವುದೆಂದು ತೀರ್ಮಾನಿಸಲಾಗಿದೆ. ಇಂದು ಕಾಲೇಜಿಗೆ ಬೇಟಿ ಕೊಟ್ಟು ಮಾತಾಡಿದಾಗ ವಿಷಯವನ್ನು ಹೇಳಿದರು. ಆದರೆ ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಹೇಳಿದಾಗ ಮಂಗಳೂರು ಹೊಗುವ ಕುರಿತು ಕೇಳಿದಾಗ  ಯಾವುದೆ ಮಾಹಿತಿಯನ್ನು ಕೊಡಲಿಲ್ಲ.ಕಾರ್ಯಕ್ರಮದ [[ವಿಕಿಪೀಡಿಯ:ಸಂಪಾದನೋತ್ಸವಗಳು/ಸುಳ್ಯ ಸಂಪಾದನೋತ್ಸವ-೨೦೧೯|ವಿವರ]] --[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೧೦:೦೫, ೨೫ ಜನವರಿ ೨೦೧೯ (UTC)

{{clear}}