Difference between revisions 913676 and 913685 on knwiki[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]] ==SVG ಚಿತ್ರಗಳನ್ನು ಕನ್ನಡದಲ್ಲಿ ತರುವ ಆಭಿಯಾನ== [[File:Human leg bones labeled-kn.svg|right|thumb|ಮಾನವನ ಕಾಲಿನ ಮೂಳೆಗಳು - ಕನ್ನಡ SVG ಚಿತ್ರದ ಒಂದು ಉದಾಹರಣೆ]] [[File:Commons-logo-en.svg|thumb|left|100px]] [https://commons.wikimedia.org ವಿಕಿಕಾಮನ್ಸಿನಲ್ಲಿ] ಮತ್ತು ಆ ಮೂಲಕ ವಿಕಿಪೀಡಿಯಾದಲ್ಲಿ ವಿಜ್ಞಾನ, ತಂತ್ರಜ್ಞಾನ, ಶೈಕ್ಷಣಿಕ ಮಾಹಿತಿ ಸೇರಿದಂತೆ ಇತರ ಬಹುತೇಕ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳು ಭಾರತೀಯ ಭಾಷೆಗಳಲ್ಲಿ ಬಹಳ ಕಡಿಮೆ ಇವೆ. ಹಾಗಾಗಿ ಅಂತಹ ಚಿತ್ರಗಳನ್ನು ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ತರುವ ಅಭಿಯಾನವೊಂದನ್ನು ೨೧ ಫೆಬ್ರವರಿ ೨೦೧೯ರಿಂದ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಇರುವ ಹಲವಾರು ಚಿತ್ರಗಳ ಇಂಗ್ಲೀಶ್ ಅವೃತ್ತಿಗಳನ್ನು ಮೂಲವಾಗಿಟ್ಟುಕೊಂಡು ಅದರ ಭಾರತೀಯ ಭಾಷಾ ಆವೃತ್ತಿಗಳನ್ನು ತಯಾರುಮಾಡುವ ಯೋಜನೆ ಇದಾಗಿದೆ. ಈ ಚಿತ್ರಗಳು [[:en:Scalable Vector Graphics|Scalable Vector Graphics (svg)]] ಮಾದರಿಯದ್ದಾಗಿರುತ್ತವೆ. ಅದನ್ನು ಇಂಕ್ ಸ್ಕೇಪ್ (Inkscape) ಎಂಬ ತಂತ್ರಾಶದಲ್ಲಿ ತೆರೆದು ಬದಲಾವಣೆಗಳನ್ನು ಮಾಡಬಹುದು. ಈ ಅಭಿಯಾನದಲ್ಲಿ ಕಲಿಯುವ ಮುಖ್ಯ ಸಂಗತಿಗಳೆಂದರೆ ಇಂಕ್ ಸ್ಕೇಪ್ ತಂತ್ರಾಂಶದ ಬಳಕೆ, ಅದರಲ್ಲಿ ಕನ್ನಡ ಚಿತ್ರಗಳ ಆವೃತ್ತಿಯನ್ನು ತಯಾರಿಸುವುದು, ವಿಕಿ ಕಾಮನ್ಸಿಗೆ ಅಪ್ಲೋಡ್ ಮಾಡುವುದು. ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಚಿತ್ರಗಳನ್ನು ತಯಾರುಮಾಡಿ ಸೇರಿಸಿದವರಿಗೆ ಬಹುಮಾನಗಳೂ ಇವೆ. ಇದರಲ್ಲಿ ಕನ್ನಡ ಮತ್ತು ತುಳು ವಿಕಿ ಸಮುದಾಯವು ಸಕ್ರಿಯವಾಗಿ ಪಾಲ್ಗೊಂಡು ನಮ್ಮ ಭಾಷೆಗಳ contentಅನ್ನು ಅಭಿವೃದ್ಧಿಗೊಳಿಸೋಣ. ಇದಕ್ಕೆ ಹೆಚ್ಚಿನ ವಿಶೇಷ ತಾಂತ್ರಿಕ ಜ್ಞಾನದ ಅವಶ್ಯಕತೆಯೇನೂ ಇರುವುದಿಲ್ಲ. ಹಾಗಾಗಿ ಎಲ್ಲಾ ಆಸಕ್ತರು ಪಾಲ್ಗೊಳ್ಳಲು ಕೋರಿಕೆ. ಈ ಸಂಬಂಧ ಫೆಬ್ರವರಿ ೨೧ರ ನಂತರ ಒಂದು ತರಬೇತಿ ಮತ್ತು ಸಂಪಾದನೋತ್ಸವವನ್ನು ಹಮ್ಮಿಕೊಳ್ಳುವ ಆಲೋಚನೆ ಮಾಡಲಾಗಿದೆ. ದಿನಾಂಕ ಮತ್ತು ಸ್ಥಳವನ್ನು ಇನ್ನು ಕೆಲವು ದಿನಗಳಲ್ಲಿ ಘೋಷಿಸಲಾಗುವುದು. ಬನ್ನಿ... ಕೈಜೋಡಿಸಿ. '''ಅಭಿಯಾನದ ಪುಟ ಇಲ್ಲಿದೆ: [https://commons.wikimedia.org/wiki/Commons:SVG_Translation_Campaign_2019_in_India SVG Translation Campaign 2019 in India]''' '''ಪಾಲ್ಗೊಳ್ಳುವವರು ಇಲ್ಲಿ ನೋಂದಾಯಿಸಿಕೊಳ್ಳಿ:[https://commons.wikimedia.org/wiki/Commons:SVG_Translation_Campaign_2019_in_India/Participants Participants]''' ===ಚರ್ಚೆ=== ====ಕ್ಯಾಂಪೇನ್ ಚಿತ್ರಗಳನ್ನು ಫೆಬ್ರವರಿ ೨೨ರ ಮುಂಚೆಯೇ ವರ್ಕಿಂಗ್ ಎಂದು ಅಸೈನ್ ಮಾಡಿಕೊಂಡಿರುವುದರ ಬಗ್ಗೆ==== ಮಾನ್ಯರೇ, ಎಸ್.ವಿ.ಜಿ ಕ್ಯಾಂಪೇನ್ ಅಡಿಯಲ್ಲಿ ಪ್ರಾಕ್ಟೀಸ್ ಮತ್ತು ಕ್ಯಾಂಪೇನ್ ಎಂದು ೨ ಬಗೆಯ ಚಿತ್ರಗಳು ಇವೆ. ಕ್ಯಾಂಪೇನ್ ಚಿತ್ರಗಳನ್ನು ಫೆಬ್ರವರಿ ೨೨ರ ಮುಂಚೆಯೇ ವರ್ಕಿಂಗ್ ಎಂದು ಅಸೈನ್ ಮಾಡಿಕೊಂಡಿರುವುದನ್ನು ಕಂಡೆ. ಇತರ ಯಾವುದೇ ಭಾಷೆಯ ವೈಕಿ ಸದಸ್ಯರು ಇದನ್ನ ಮಾಡಿಲ್ಲ. ಕನ್ನಡದ ಮಂದಿ ಮಾಡಿದ್ದಾರೆ. ಇದರ ಉತ್ಸಾಹ ಮೆಚ್ಚತಕ್ಕದ್ದೇ.
ಆದರೆ ಈ ಎಸ್.ವಿ.ಜಿ ಕ್ಯಾಂಪೇನಿನ ಮುಖಪುಟದಲ್ಲಿ ಫೆಬ್ರವರಿ ೨೨ರ ನಂತರವೇ ಕ್ಯಾಂಪೇನ್ ಚಿತ್ರಗಳನ್ನು ಸಂಪಾದನೆ ಮಾಡತಕ್ಕದ್ದು ಎಂದು ಕಟ್ಟುಪಾಡು ವಿಧಿಸಲಾಗಿದೆ. ಇದನ್ನು ಗಮನಿಸಿ, ಮುಖಪುಟದಲ್ಲಿ ವರ್ಕಿಂಗ್ ಟ್ಯಾಗ್ ಅನ್ನು ರದ್ದು ಮಾಡಿರಿ ಎಂದು ಮನವಿ.-[[ಸದಸ್ಯ:Smjalageri|Smjalageri]] ([[ಸದಸ್ಯರ ಚರ್ಚೆಪುಟ:Smjalageri|ಚರ್ಚೆ]]) ೦೩:೧೮, ೧೪ ಫೆಬ್ರುವರಿ ೨೦೧೯ (UTC) ::ಅದನ್ನು ಆರಿಸಿಕೊಳ್ಳುವಾಗ ಪ್ರಾಕ್ಟೀಸ್ ಚಿತ್ರಗಳು ಕೊಡಲ್ಪಟ್ಟಿರಲಿಲ್ಲ ಎಂದು ನಿಮ್ಮ ಗಮನಕ್ಕೆ ತರಲಿಚ್ಛಿಸುತ್ತೇನೆ. ಆದರೂ ನಿಮ್ಮ ಸಲಹೆಯನ್ನು ಪರಿಗಣಿಸಿ ಟ್ಯಾಗ್ ರದ್ದು ಮಾಡುತ್ತೇನೆ. ಧನ್ಯವಾದಗಳು--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೯:೧೨, ೧೪ ಫೆಬ್ರುವರಿ ೨೦೧೯ (UTC) :::ಪರಿಗಣಿಸಿದ್ದಕ್ಕೆ ಧನ್ಯವಾದ !!!! [[ಸದಸ್ಯ:Smjalageri|Smjalageri]] ([[ಸದಸ್ಯರ ಚರ್ಚೆಪುಟ:Smjalageri|ಚರ್ಚೆ]]) ೨೦:೦೨, ೧೪ ಫೆಬ್ರುವರಿ ೨೦೧೯ (UTC), == ೨೩,೨೪ ಫೆಬ್ರವರಿ ೨೦೧೯- ತರಬೇತಿ, ಸಂಪಾದನೋತ್ಸವ, ಸಮ್ಮಿಲನ == [[File:SVG Translation Campaign 2019 in India Final Logo.svg|thumb|200px]] ವಿಕಿಪೀಡಿಯಾದಲ್ಲಿ ಬಳಸಲಾಗುವ SVG ಚಿತ್ರಗಳನ್ನು ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ತರುವ [https://commons.wikimedia.org/wiki/Commons:SVG_Translation_Campaign_2019_in_India SVG Translation Campaign 2019 in India] ಅಭಿಯಾನಕ್ಕೆ ಸಂಬಂಧಿಸಿದಂತೆ ಒಂದು ತರಬೇತಿ ಕಾರ್ಯಾಗಾರ ಮತ್ತು ಸಂಪಾದನೋತ್ಸವ ಹಾಗೂ ಇದೇ ಸಂದರ್ಭದಲ್ಲಿ ಕನ್ನಡ ವಿಕಿಸಮುದಾಯದ ಸಮ್ಮಿಲನದ ಯೋಜನೆ ಮಾಡಲಾಗಿದೆ.
ಕಾರ್ಯಕ್ರಮದ ಪುಟ, ವಿವರಗಳು ಇಲ್ಲಿದೆ: '''[[ವಿಕಿಪೀಡಿಯ:STC ತರಬೇತಿ ಕಾರ್ಯಾಗಾರ, ಸಂಪಾದನೋತ್ಸವ ಮತ್ತು ಸಮ್ಮಿಲನ|STC ತರಬೇತಿ ಕಾರ್ಯಾಗಾರ, ಸಂಪಾದನೋತ್ಸವ ಮತ್ತು ಸಮ್ಮಿಲನ]]'''
ಎಲ್ಲರೂ ಪಾಲ್ಗೊಳ್ಳಲು ಕೋರಿಕೆ. ಬರಲು ಸಾಧ್ಯವಾಗದ ವಿಕಿಮೀಡಿಯನ್ನರು ತಾವಿರುವ ಸ್ಥಳದಿಂದಲೇ ಆನ್ಲೈನ್ ಮೂಲಕ ಸಂಪಾದನೋತ್ಸವದಲ್ಲಿ ಭಾಗವಹಿಸಬಹುದು. ಆಸಕ್ತರು ನೊಂದಾಯಿಸಿಕೊಳ್ಳಿ. ===ವರದಿ=== ::@[[User:Mallikarjunasj|Mallikarjunasj]] ದಯವಿಟ್ಟು ಮೇಲಿನ ಚರ್ಚೆಯನ್ನು ಸಂಬಂಧಿತ ಯೋಜನೆ ಪುಟದಲ್ಲಿ ಚರ್ಚೆಯನ್ನು ಸೇರಿಸಿ.ಮತ್ತು ಮೇಲಿನ ಹೇಳಿಕೆಯು ತಪ್ಪು ಸಂಗತಿಗಳನ್ನು ಒಳಗೊಂಡಿರುತ್ತದೆ. ನಾನು ಯೋಜನೆಯ ಪುಟದಲ್ಲಿ ಅದನ್ನು ವಿವರಿಸುತ್ತೇನೆ.[[User:AnoopZ|★ Ano]][[User talk:AnoopZ|op✉]] ೦೩:೧೫, ೨೮ ಫೆಬ್ರುವರಿ ೨೦೧೯ (UTC) ತಪ್ಪು ಮನ್ನಿಸಿ, ಮೇಲಿನದನ್ನು ಡಿಲೀಟ್ ಮಾಡ್ತಾ ಇದ್ದೀನಿ. [[User:Mallikarjunasj|Mallikarjunasj]] ([[User talk:Mallikarjunasj|talk]]) ೦೫:೪೬, ೧ ಮಾರ್ಚ್ ೨೦೧೯ (UTC) == CIS-A2K ಕೆಲಸದ ಮೌಲ್ಯಮಾಪನ == ಎಲ್ಲರಿಗೂ ನಮಸ್ಕಾರಗಳು. [[:meta:CIS-A2K|CIS-A2K]]ಯು ಕಳೆದ ವರ್ಷ ನಡೆಸಿದ ಕೆಲಸಗಳು ಮತ್ತು ಮುಂದಿನ ಕೆಲಸಗಳನ್ನು ಹೇಗೆ ನಡೆಸಬಹುದು ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಯಬಯಸುತ್ತದೆ. ಇದಕ್ಕಾಗಿ ಈ [https://docs.google.com/forms/d/e/1FAIpQLSduNuq2uneHuQBcBni15ffMZQ1_jnuMWUGQiJthIArnHRvT-w/viewform?usp=sf_link ಕೊಂಡಿ]ಗೆ ಭೇಟಿ ನೀಡಿ ನಿಮ್ಮ ಅಭಿಪ್ರಾಯ ನೀಡಬೇಕಾಗಿ ವಿನಂತಿ. --[[ಸದಸ್ಯ:Gopala (CIS-A2K)|Gopala (CIS-A2K)]] ([[ಸದಸ್ಯರ ಚರ್ಚೆಪುಟ:Gopala (CIS-A2K)|ಚರ್ಚೆ]]) ೦೬:೩೨, ೧೩ ಮಾರ್ಚ್ ೨೦೧೯ (UTC) == ಕನ್ನಡದಲ್ಲಿ ಪುಸ್ತಕ ಸೃಷ್ಟಿಸಿ ಕೆಲಸ ಮಾಡುತ್ತಿಲ್ಲ == ನಾನು ಕನ್ನಡ ವಿಕಿಪೀಡಿಯದಲ್ಲಿ ಇರುವ [[ವಿಶೇಷ:Book|ಪುಸ್ತಕವನ್ನು ಸೃಷ್ಟಿಸಿ]] ಎಂದು ಇರುವ ಟೂಲ್ ಮೂಲಕ ನಾನು ಸೃಷ್ಟಿಸಿದ ಲೇಖನಗಳನ್ನು ಪುಸ್ತಕ ಮಾಡಲು ಪ್ರಯತ್ನಿಸಿದೆ. ಈ ಟೂಲ ಕನ್ನಡದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ತಿಳಿಯಿತು. ಹೀಗಾಗಿ ನಾನು {{u|AnoopZ}} ಅವರಲ್ಲಿ ಸಹಾಯ ಬಯಸುತ್ತಿದ್ದೇನೆ.--[[ಸದಸ್ಯ:Pranavshivakumar|Pranavshivakumar]] ([[ಸದಸ್ಯರ ಚರ್ಚೆಪುಟ:Pranavshivakumar|ಚರ್ಚೆ]]) ೦೭:೨೦, ೧೭ ಮಾರ್ಚ್ ೨೦೧೯ (UTC) ::@[[ಸದಸ್ಯ:Pranavshivakumar|Pranavshivakumar]] ಈ ಸಮಯದಲ್ಲಿ ವಿಶೇಷ ಪುಟ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.[[mediawikiwiki:Reading/Web/PDF_Functionality#Alternative]] ಪ್ರಕಾರ ಮೀಡಿಯಾವಿಕಿ ಅನ್ನು ಪಿಡಿಎಫ್ ಅಥವಾ ಯಾವುದೇ ರೀತಿಯ ರಫ್ತು ಮಾಡಲು ಪರ್ಯಾಯ ಮಾರ್ಗಗಳಿವೆ: http://mediawiki2latex.wmflabs.org/ ನೀವು ಉಬುಂಟು ಲಿನಕ್ಸ್ ಅನ್ನು ಚಲಾಯಿಸುತ್ತಿದ್ದರೆ ಮತ್ತು ಫಲಿತಾಂಶಗಳನ್ನು ವೇಗವಾಗಿ ಬಯಸಿದರೆ, ನೀವು <tt>m2l-pyqt</tt> ಅಥವಾ <tt>mediawiki2latex packages</tt> ಅನ್ನು ಸ್ಥಾಪಿಸಬಹುದು.[[User:AnoopZ|★ Ano]][[User talk:AnoopZ|op✉]] ೦೩:೪೫, ೧೮ ಮಾರ್ಚ್ ೨೦೧೯ (UTC) ::@[[User:AnoopZ|★ Ano]][[User talk:AnoopZ|op✉]] ಧನ್ಯವಾದಗಳು ಸರ್, ಪ್ರಯತ್ನಿಸುತ್ತೇನೆ.--[[ಸದಸ್ಯ:Pranavshivakumar|Pranavshivakumar]] ([[ಸದಸ್ಯರ ಚರ್ಚೆಪುಟ:Pranavshivakumar|ಚರ್ಚೆ]]) ೧೬:೫೧, ೧೮ ಮಾರ್ಚ್ ೨೦೧೯ (UTC) == ವಿಕಿಮೀಡಿಯ ಫೌಂಡೇಶನ್‌ನ ಕಮ್ಯೂನಿಟಿ ಬ್ರಾಂಡ್ ಮತ್ತು ಮಾರ್ಕೇಟಿಂಗ್ ತಂಡದ ಸದಸ್ಯರ ಭೇಟಿಯ ಬಗ್ಗೆ == ವಿಕಿಮೀಡಿಯ ಫೌಂಡೇಶನ್‌ನ ಕಮ್ಯೂನಿಟಿ ಬ್ರಾಂಡ್ ಮತ್ತು ಮಾರ್ಕೇಟಿಂಗ್ ತಂಡದ [https://meta.wikimedia.org/wiki/User:Selsharbaty_(WMF) ಸಮೀರ್ ಎಲ್ಶಾರ್ಬಟಿ] ಅವರು ಭಾರತೀಯ ಭಾಷಾ ವಿಕಿಮೀಡಿಯಗಳ ಮುಖ್ಯ ಸಂಪಾದಕರು ಮತ್ತು ಯೂಸರ್ ಗ್ರೂಪುಗಳ ಮುಖ್ಯಸ್ಥರನ್ನು ಭೇಟಿ ಆಗಲು ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಈ ಸಮಯದಲ್ಲಿ ಒಂದು ಸಭೆಯನ್ನು ಏರ್ಪಡಿಸಿದ್ದೇವೆ. ಹೆಚ್ಚಿನ ಮಾಹಿತಿ ಮತ್ತು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಈ [https://meta.wikimedia.org/wiki/Wikimedia_Brand_Project_-_Community_review_in_India#Bengaluru ಪುಟ]ಕ್ಕೆ ಭೇಟಿ ನೀಡಿರಿ. ವಸತಿ ಮತ್ತು ಪ್ರಯಾಣ ಬೆಂಬಲ ಬೇಕಾಗಿರುವ ಆಸಕ್ತರು ನನ್ನನ್ನು ವಿಂಚಂಚೆ ಮೂಲಕ ಸಂಪರ್ಕಿಸಬೇಕಾಗಿ ವಿನಂತಿ. ಮಿಂಚಂಚೆ ವಿಳಾಸ gopala{{@}}cis-india.org. --[[ಸದಸ್ಯ:Gopala (CIS-A2K)|Gopala (CIS-A2K)]] ([[ಸದಸ್ಯರ ಚರ್ಚೆಪುಟ:Gopala (CIS-A2K)|ಚರ್ಚೆ]]) ೦೯:೫೦, ೧೫ ಏಪ್ರಿಲ್ ೨೦೧೯ (UTC) == IPWT ಕಾರ್ಯಾಗಾರ ನಡೆಸುವ ಬಗ್ಗೆ == ಈ ಹಿಂದೆ ಕನ್ನಡ ಸಮುದಾಯದ ಭೇಟಿಯ ಸಂದರ್ಭದಲ್ಲಿ ವಿಕಿಪೀಡಿಯದಲ್ಲಿ ತಮಗೆ ಸಂಪಾದನೆಗೆ ಸಹಾಯಕವಾಗುವ ಹೆಚ್ಚಿನ ವಿಷಯಗಳ ಬಗ್ಗೆ ತಿಳಿಯುವ ಆಸಕ್ತಿಯನ್ನು ತೋರಿಸಿದ್ದರು. ಇದರ ಪ್ರಯುಕ್ತ ವೈಯಕ್ತಿಕವಾಗಿ ಅಥವಾ ಸಣ್ಣ ಗುಂಪಿಗೆ ವಿಕಿಪೀಡಿಯ ಮತ್ತು ವಿಕಿಮೀಡಿಯ ಪ್ರಾಜೆಕ್ಟುಗಳ ಬಗ್ಗೆ ಹೆಚ್ಚಿನ ವಿಷಯಗಳನ್ನು ಹೇಳಿಕೊಡುವ ಕಾರ್ಯಕ್ರಮವನ್ನು ([[:meta:CIS-A2K/Work plan July 2018 - June 2019/Skill Building Initiatives#Intensive personalised Wiki Training|Intensive personalised Wiki Training]]) ನಡೆಸಬೇಕೆಂದು ಆಶಿಸುತ್ತೇವೆ. ಈ ಕಾರ್ಯಕ್ರಮವನ್ನು ೨೦೧೯ರ ಮೇ ತಿಂಗಳಿನ ೧೮ ಮತ್ತು ೧೯ರಂದು ನಡೆಸಬಹುದೆಂದು ನಮ್ಮ ಅಭಿಪ್ರಾಯ. ಈ ಬಗ್ಗೆ ಸ್ಥಳ, ದಿನಾಂಕ, ಸದಸ್ಯರ ಆಯ್ಕೆ ಮತ್ತು ಇತರ ವಿಷಯಗಳ ಬಗ್ಗೆ ಸಮುದಾಯ ಸದಸ್ಯರು ಹೆಚ್ಚಿನ ಸಲಹೆಗಳನ್ನು ನೀಡಬೇಕಾಗಿ ವಿನಂತಿ. --[[ಸದಸ್ಯ:Gopala (CIS-A2K)|Gopala (CIS-A2K)]] ([[ಸದಸ್ಯರ ಚರ್ಚೆಪುಟ:Gopala (CIS-A2K)|ಚರ್ಚೆ]]) ೦೮:೨೨, ೨೪ ಏಪ್ರಿಲ್ ೨೦೧೯ (UTC) === ನಿಯಮಗಳು === * ಈ ಕಾರ್ಯಕ್ರಮಕ್ಕೆ ಬರುವವರಿಗೆ ವಿಕಿಪೀಡಿಯದ ಮೂಲ ಸಂಪಾದನೆ ಗೊತ್ತಿರಬೇಕು. * ಕಲಿಯಬಯಸುವ ವಿಷಯಗಳನ್ನು ಆಸಕ್ತ ಭಾಗವಹಿಸುವ ಅಭ್ಯರ್ಥಿಗಳೇ ಪ್ರಸ್ತಾಪಿಸಿದರೆ ಉತ್ತಮ. --[[ಸದಸ್ಯ:Gopala (CIS-A2K)|Gopala (CIS-A2K)]] ([[ಸದಸ್ಯರ ಚರ್ಚೆಪುಟ:Gopala (CIS-A2K)|ಚರ್ಚೆ]])⏎ ⏎ : ಮಾಡಬಹುದು. ಮೊದಲಿಗೆ ಒಂದು ಮೂಲಭೂತ ರೂಪುರೇಷೆಯನ್ನು ಆಯೋಜಕರು ಪ್ರಸ್ತಾಪಿಸಬಹುದು.--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೪:೨೩, ೨೪ ಏಪ್ರಿಲ್ ೨೦೧೯ (UTC) All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=913685.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.