Difference between revisions 913685 and 913686 on knwiki

[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]

==SVG ಚಿತ್ರಗಳನ್ನು ಕನ್ನಡದಲ್ಲಿ ತರುವ ಆಭಿಯಾನ==
[[File:Human leg bones labeled-kn.svg|right|thumb|ಮಾನವನ ಕಾಲಿನ ಮೂಳೆಗಳು - ಕನ್ನಡ SVG ಚಿತ್ರದ ಒಂದು ಉದಾಹರಣೆ]]
[[File:Commons-logo-en.svg|thumb|left|100px]]

(contracted; show full)
=== ನಿಯಮಗಳು ===
* ಈ ಕಾರ್ಯಕ್ರಮಕ್ಕೆ ಬರುವವರಿಗೆ ವಿಕಿಪೀಡಿಯದ ಮೂಲ ಸಂಪಾದನೆ ಗೊತ್ತಿರಬೇಕು.
* ಕಲಿಯಬಯಸುವ ವಿಷಯಗಳನ್ನು ಆಸಕ್ತ ಭಾಗವಹಿಸುವ ಅಭ್ಯರ್ಥಿಗಳೇ ಪ್ರಸ್ತಾಪಿಸಿದರೆ ಉತ್ತಮ. --[[ಸದಸ್ಯ:Gopala (CIS-A2K)|Gopala (CIS-A2K)]] ([[ಸದಸ್ಯರ ಚರ್ಚೆಪುಟ:Gopala (CIS-A2K)|ಚರ್ಚೆ]])


===ಅನಿಸಿಕೆ/ಚರ್ಚೆ===
: ಮಾಡಬಹುದು. ಮೊದಲಿಗೆ ಒಂದು ಮೂಲಭೂತ ರೂಪುರೇಷೆಯನ್ನು ಆಯೋಜಕರು ಪ್ರಸ್ತಾಪಿಸಬಹುದು.--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೪:೨೩, ೨೪ ಏಪ್ರಿಲ್ ೨೦೧೯ (UTC)