Difference between revisions 913686 and 913910 on knwiki

[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]

==SVG ಚಿತ್ರಗಳನ್ನು ಕನ್ನಡದಲ್ಲಿ ತರುವ ಆಭಿಯಾನ==
[[File:Human leg bones labeled-kn.svg|right|thumb|ಮಾನವನ ಕಾಲಿನ ಮೂಳೆಗಳು - ಕನ್ನಡ SVG ಚಿತ್ರದ ಒಂದು ಉದಾಹರಣೆ]]
[[File:Commons-logo-en.svg|thumb|left|100px]]

(contracted; show full)
=== ನಿಯಮಗಳು ===
* ಈ ಕಾರ್ಯಕ್ರಮಕ್ಕೆ ಬರುವವರಿಗೆ ವಿಕಿಪೀಡಿಯದ ಮೂಲ ಸಂಪಾದನೆ ಗೊತ್ತಿರಬೇಕು.
* ಕಲಿಯಬಯಸುವ ವಿಷಯಗಳನ್ನು ಆಸಕ್ತ ಭಾಗವಹಿಸುವ ಅಭ್ಯರ್ಥಿಗಳೇ ಪ್ರಸ್ತಾಪಿಸಿದರೆ ಉತ್ತಮ. --[[ಸದಸ್ಯ:Gopala (CIS-A2K)|Gopala (CIS-A2K)]] ([[ಸದಸ್ಯರ ಚರ್ಚೆಪುಟ:Gopala (CIS-A2K)|ಚರ್ಚೆ]])

===ಅನಿಸಿಕೆ/ಚರ್ಚೆ===
: ಮಾಡಬಹುದು. ಮೊದಲಿಗೆ ಒಂದು ಮೂಲಭೂತ ರೂಪುರೇಷೆಯನ್ನು ಆಯೋಜಕರು ಪ್ರಸ್ತಾಪಿಸಬಹುದು.--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೪:೨೩, ೨೪ ಏಪ್ರಿಲ್ ೨೦೧೯ (UTC)


== Train-the-Trainer 2019 ಗೆ ನನ್ನ ಅರ್ಜಿ ಸಲ್ಲಿಕೆ ==

[https://meta.wikimedia.org/wiki/CIS-A2K/Events/Train_the_Trainer_Program/2019 Train-the-Trainer 2019] ಕಾರ್ಯಕ್ರಮವು ಮೇ/ಜೂನ್ ತಿಂಗಳಲ್ಲಿ ನಡೆಯಲಿದ್ದು ಕನ್ನಡ ಸಮುದಾಯದಿಂದ ಭಾಗವಹಿಸಲು ನಾನು ಅರ್ಜಿ ಸಲ್ಲಿಸುತ್ತಿದ್ದೇನೆ. ಇದರಿಂದ ವಿದ್ಯುಕ್ತವಾಗಿ ತರಬೇತಿ ಪಡೆದು ಕನ್ನಡ ವಿಕಿಪೀಡಿಯ ಸಮುದಾಯವನ್ನು ಬೆಳೆಸಲು, ತರಬೇತಿ ನೀಡಲು ಕಾರ್ಯಾಗಾರಗಳನ್ನು, ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಸಹಾಯವಾಗುತ್ತದೆ ಎಂದು ನಂಬಿದ್ದೇನೆ. ಹಾಗಾಗಿ ಇದನ್ನು ಕನ್ನಡ ವಿಕಿಸಮುದಾಯದ ಗಮನಕ್ಕೆ ತರುತ್ತಿದ್ದು ಸಹಕಾರವನ್ನು ಕೋರುತ್ತೇನೆ.--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೪:೫೬, ೨೭ ಏಪ್ರಿಲ್ ೨೦೧೯ (UTC)