Difference between revisions 914663 and 914664 on knwiki

[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]

==SVG ಚಿತ್ರಗಳನ್ನು ಕನ್ನಡದಲ್ಲಿ ತರುವ ಆಭಿಯಾನ==
[[File:Human leg bones labeled-kn.svg|right|thumb|ಮಾನವನ ಕಾಲಿನ ಮೂಳೆಗಳು - ಕನ್ನಡ SVG ಚಿತ್ರದ ಒಂದು ಉದಾಹರಣೆ]]
[[File:Commons-logo-en.svg|thumb|left|100px]]

(contracted; show full)
:: {{ping|Vikashegde}} ಧನ್ಯವಾದಗಳು. ಕಾರ್ಯಕ್ರಮವು ವಿಕಿಪೀಡಿಯವನ್ನು ತಕ್ಕ ಮಟ್ಟಿಗೆ ತಿಳಿದಿರುವ ಸಂಪಾದಕರಿಗೆ ಆಗಿರುತ್ತದೆ. ಉದಾಹರಣೆಗೆ ನನಗೆ ವಿಕಿಪೀಡಿಯ ಸಂಪಾದಿಸುವುದು ಗೊತ್ತಿದೆ. ವಿಕಿಪೀಡಿಯದಲ್ಲಿ ಟೆಂಪ್ಲೇಟುಗಳನ್ನು ಸೇರಿಸುವುದು ಗೊತ್ತು. ಆದರೆ ಸೇರಿಸಿದ ಟೆಂಪ್ಲೇಟುಗಳು ಇಂಗ್ಲಿಷ್‌ನಲ್ಲಿ ಬರುತ್ತಿವೆ. ಅದನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು ತಿಳಿದಿಲ್ಲ. ಅದನ್ನು ಹೇಳಿಕೊಡುವುದು. ಮತ್ತೊಬ್ಬರಿಗೆ ವಿಕಿಪೀಡಿಯದಲ್ಲಿ ವಿಕಿಡೇಟಾ ಸಂಪಾದನೆಯ ಬಗ್ಗೆ ತಿಳಿಯಬೇಕೆಂದಿರಬಹುದು. ಹೀಗೆ ಪ್ರತಿ ಒಬ್ಬರಿಗೂ ಬೇರೆ ಬೇರೆ ವಿಷಯಗಳನ್ನು


  ಉತ್ತಮ ಮಟ್ಟದಲ್ಲಿ ಮನದಟ್ಟು ಮಾಡುವುದು ಈ ಕಾರ್ಯಕ್ರಮದ ಉದ್ದೇಶ. --[[ಸದಸ್ಯ:Gopala (CIS-A2K)|Gopala (CIS-A2K)]] ([[ಸದಸ್ಯರ ಚರ್ಚೆಪುಟ:Gopala (CIS-A2K)|ಚರ್ಚೆ]]) ೦೮:೪೦, ೮ ಮೇ ೨೦೧೯ (UTC)

== Train-the-Trainer 2019 ಗೆ ನನ್ನ ಅರ್ಜಿ ಸಲ್ಲಿಕೆ ==

(contracted; show full)
: ನನ್ನ ಬೆಂಬಲ ಇದೆ. ಶ್ರೀ ವಿಕಾಸ್ ಹೆಗಡೆಯವರು ಭಾಗವಹಿಸುವುದು ತುಂಬಾ ಸಂತೋಷದ ಸಂಗತಿ.--[[ಸದಸ್ಯ:Vidyu44|ವಿದ್ಯಾಧರ ಚಿಪ್ಳಿ]] ([[ಸದಸ್ಯರ ಚರ್ಚೆಪುಟ:Vidyu44|ಚರ್ಚೆ]]) ೦೫:೧೧, ೫ ಮೇ ೨೦೧೯ (UTC)
: ನನ್ನ ಬೆಂಬಲ ಇದೆ [[ಸದಸ್ಯ:ಶಿವಕುಮಾರ್ ನಾಯಕ್|Shivakumar Nayak]] ([[ಸದಸ್ಯರ ಚರ್ಚೆಪುಟ:ಶಿವಕುಮಾರ್ ನಾಯಕ್|ಚರ್ಚೆ]]) ೦೭:೩೮, ೬ ಮೇ ೨೦೧೯ (UTC)
: ನನ್ನ {{Support}} ಇದೆ. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೦೫:೨೧, ೭ ಮೇ ೨೦೧೯ (UTC)