Difference between revisions 914664 and 915279 on knwiki[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]] ==SVG ಚಿತ್ರಗಳನ್ನು ಕನ್ನಡದಲ್ಲಿ ತರುವ ಆಭಿಯಾನ== [[File:Human leg bones labeled-kn.svg|right|thumb|ಮಾನವನ ಕಾಲಿನ ಮೂಳೆಗಳು - ಕನ್ನಡ SVG ಚಿತ್ರದ ಒಂದು ಉದಾಹರಣೆ]] [[File:Commons-logo-en.svg|thumb|left|100px]] (contracted; show full)ಗೆ ಆಗಿರುತ್ತದೆ. ಉದಾಹರಣೆಗೆ ನನಗೆ ವಿಕಿಪೀಡಿಯ ಸಂಪಾದಿಸುವುದು ಗೊತ್ತಿದೆ. ವಿಕಿಪೀಡಿಯದಲ್ಲಿ ಟೆಂಪ್ಲೇಟುಗಳನ್ನು ಸೇರಿಸುವುದು ಗೊತ್ತು. ಆದರೆ ಸೇರಿಸಿದ ಟೆಂಪ್ಲೇಟುಗಳು ಇಂಗ್ಲಿಷ್‌ನಲ್ಲಿ ಬರುತ್ತಿವೆ. ಅದನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು ತಿಳಿದಿಲ್ಲ. ಅದನ್ನು ಹೇಳಿಕೊಡುವುದು. ಮತ್ತೊಬ್ಬರಿಗೆ ವಿಕಿಪೀಡಿಯದಲ್ಲಿ ವಿಕಿಡೇಟಾ ಸಂಪಾದನೆಯ ಬಗ್ಗೆ ತಿಳಿಯಬೇಕೆಂದಿರಬಹುದು. ಹೀಗೆ ಪ್ರತಿ ಒಬ್ಬರಿಗೂ ಬೇರೆ ಬೇರೆ ವಿಷಯಗಳನ್ನು ಉತ್ತಮ ಮಟ್ಟದಲ್ಲಿ ಮನದಟ್ಟು ಮಾಡುವುದು ಈ ಕಾರ್ಯಕ್ರಮದ ಉದ್ದೇಶ. --[[ಸದಸ್ಯ:Gopala (CIS-A2K)|Gopala (CIS-A2K)]] ([[ಸದಸ್ಯರ ಚರ್ಚೆಪುಟ:Gopala (CIS-A2K)|ಚರ್ಚೆ]]) ೦೮:೪೦, ೮ ಮೇ ೨೦೧೯ (UTC) ⏎ ::: ಇಲ್ಲಿವರೆಗೆ ಯಾರೂ ಭಾಗವಹಿಸಲು ಆಸಕ್ತಿ ತೋರದ ಕಾರಣ ಕಾರ್ಯಕ್ರಮವನ್ನು ಮುಂದೂಡುವುದು ಒಳ್ಳೆಯದು ಎಂದು ನನ್ನ ಅಭಿಪ್ರಾಯ. --[[ಸದಸ್ಯ:Gopala (CIS-A2K)|Gopala (CIS-A2K)]] ([[ಸದಸ್ಯರ ಚರ್ಚೆಪುಟ:Gopala (CIS-A2K)|ಚರ್ಚೆ]]) ೦೭:೧೦, ೧೬ ಮೇ ೨೦೧೯ (UTC) == Train-the-Trainer 2019 ಗೆ ನನ್ನ ಅರ್ಜಿ ಸಲ್ಲಿಕೆ == [https://meta.wikimedia.org/wiki/CIS-A2K/Events/Train_the_Trainer_Program/2019 Train-the-Trainer 2019] ಕಾರ್ಯಕ್ರಮವು ಮೇ/ಜೂನ್ ತಿಂಗಳಲ್ಲಿ ನಡೆಯಲಿದ್ದು ಕನ್ನಡ ಸಮುದಾಯದಿಂದ ಭಾಗವಹಿಸಲು ನಾನು ಅರ್ಜಿ ಸಲ್ಲಿಸುತ್ತಿದ್ದೇನೆ. ಇದರಿಂದ ವಿದ್ಯುಕ್ತವಾಗಿ ತರಬೇತಿ ಪಡೆದು ಕನ್ನಡ ವಿಕಿಪೀಡಿಯ ಸಮುದಾಯವನ್ನು ಬೆಳೆಸಲು, ತರಬೇತಿ ನೀಡಲು ಕಾರ್ಯಾಗಾರಗಳನ್ನು, ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಸಹಾಯವಾಗುತ್ತದೆ ಎಂದು ನಂಬಿದ್ದೇನೆ. ಹಾಗಾಗಿ ಇದನ್ನು ಕನ್ನಡ ವಿಕಿಸಮುದಾಯದ ಗಮನಕ್ಕೆ ತರುತ್ತಿದ್ದು ಸಹಕಾರವನ್ನು ಕೋರುತ್ತೇನೆ.--[[ಸದಸ್ಯ:Vikashegde|(contracted; show full) : ನನ್ನ ಬೆಂಬಲ ಇದೆ. ಶ್ರೀ ವಿಕಾಸ್ ಹೆಗಡೆಯವರು ಭಾಗವಹಿಸುವುದು ತುಂಬಾ ಸಂತೋಷದ ಸಂಗತಿ.--[[ಸದಸ್ಯ:Vidyu44|ವಿದ್ಯಾಧರ ಚಿಪ್ಳಿ]] ([[ಸದಸ್ಯರ ಚರ್ಚೆಪುಟ:Vidyu44|ಚರ್ಚೆ]]) ೦೫:೧೧, ೫ ಮೇ ೨೦೧೯ (UTC) : ನನ್ನ ಬೆಂಬಲ ಇದೆ [[ಸದಸ್ಯ:ಶಿವಕುಮಾರ್ ನಾಯಕ್|Shivakumar Nayak]] ([[ಸದಸ್ಯರ ಚರ್ಚೆಪುಟ:ಶಿವಕುಮಾರ್ ನಾಯಕ್|ಚರ್ಚೆ]]) ೦೭:೩೮, ೬ ಮೇ ೨೦೧೯ (UTC) : ನನ್ನ {{Support}} ಇದೆ. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೦೫:೨೧, ೭ ಮೇ ೨೦೧೯ (UTC) All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=915279.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|