Difference between revisions 984236 and 984238 on knwiki{{ಅಳಿಸುವಿಕೆ|ವಿಶ್ವಕೋಶದ ಶೈಲಿಯಲ್ಲಿಲ್ಲ. ಉಲ್ಲೇಖಗಳೂ ಇಲ್ಲ}}⏎ ⏎ ಅನೇಕ ಕಾಹಿಲೆ -ರೋಗ -ದೈಹಿಕ ತೊಂದರೆಗೆ ಮನೆಯಲ್ಲೇ , ಆಹಾರ, ನೀರು ಮನೆಯಲ್ಲಿರುವ ಅಡಿಗೆಗೆ ಉಪಯೋಗಿಸುವ ಸೊಪ್ಪು, ತರಕಾರಿ, ವಸ್ತು, ಸಸ್ಯ, ನಾರು ಬೇರುಗಳಿಂದ ಔಷಧಿ ಮಾಡಿಕೊಂಡು ವಾಸಿಮಾಡಿಕೊಳ್ಳಬಹುದು. ಈ ಪದ್ದತಿ ಅನೂಚಾನವಾಗಿ ವಾಡಿಕೆಯಿಂದ ತಲೆಮಾರಿನಿಂಧ ತಲೆಮಾರಿಗೆ ,ಮನೆ ಮನೆಗಳಲ್ಲಿ ನಡೆದುಕೊಂಡು ಬಂದಿದೆ. ಬರವಣಿಗೆಗಳ ದಾಖಲೆ ಸಿಗುವುದು ಕಷ್ಟ. ಈಚೆಗೆ ಇದನ್ನು ಈ ಮನೆ ಮದ್ದಿನ ಬಗೆಯನ್ನು ದಾಖಲು ಮಾಡಲಾಗುತ್ತಿದೆ. *ಹೆಚ್ಚಿನ ಕಾಹಿಲೆ, ದೈಹಿಕ ತೊಂದರೆ ಇದ್ದಾಗ ಇದನ್ನೇ ನೆಚ್ಚಿಕೊಳ್ಳದೇ ವೈದ್ಯರನ್ನು ಕಾಣುವುದು ಒಳಿತು == ತರಕಾರಿ == .ಜನ ಸಾಮಾನ್ಯರಲ್ಲಿ ರೂಢಿಯಲ್ಲಿರುವ ಪದ್ದತಿ-ಚಿಕಿತ್ಸೆ: *[[ನುಗ್ಗೆಕಾಯಿ]]<sup>೧</sup> ಪ್ರಮುಖ ತರಕಾರಿಯಷ್ಟೆ ಅಲ್ಲ, ಔಷಧೀಯ ಸಸ್ಯ ಕೂಡ. ಇದರ ಬೇರು, ತೊಗಟೆ, ಎಲೆ, ಹೂವು, ಹಣ್ಣು, ಕಾಯಿ ಹಾಗು ಬೀಜಗಳು ನಾನಾ ರೋಗಗಳಿಗೆ ರಾಮಬಾಣ. * ತಲೆನೋವು, ನುಗ್ಗೆ ಅಂಟಿನಿಂದ ಪ್ರತಿದಿನ ಬಾಯಿ ಮುಕ್ಕಳಿಸಿದರೆ, ಹಲ್ಲು ಬೀಳುವುದು ಹಾಗೂ ಹಲ್ಲಿಗೆ ಸಂಬಂಧಿಸಿದ ಎಲ್ಲಾ ತೊಂದರೆಗಳು ಗುಣವಾಗುತ್ತದೆ. * ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪನ್ನು ನಿಯಮಿತವಾಗಿ ಸೇವಿಸಿದರೆ ಮೂಲವ್ಯಾಧಿಯಿಂದ ಮುಕ್ತರಾಗಬಹುದು. * ಶರೀರದ ಯಾವುದೇ ಗಂಟುಗಳಲ್ಲಿ ಊತ ಇದ್ದರೆ, ನುಗ್ಗೆ ಮರದ ತೊಗಟೆಯನ್ನು ಬಿಸಿ ನೀರಿನಲ್ಲಿ ಅರೆದು ಊತದ ಮೇಲೆ ಲೇಪನ ಮಾಡಿದರೆ ಊತ ಬೇಗ ಕಡಿಮೆಯಾಗುತ್ತದೆ. * ನುಗ್ಗೆ ಎಲೆಗಳನ್ನು ಬಿಸಿನೀರಿನಲ್ಲಿ ಅರೆದು ನೋವಿರುವ ಜಾಗಕ್ಕೆ ಲೇಪನ ಮಾಡಿದರೆ ನೋವು ಕಡಿಮೆಯಾಗುತ್ತದೆ. (೨[[https://en.wikipedia.org/wiki/Drumstick_(vegetable)]]) == ಸೊಪ್ಪು == == ಔಷಧೀಯ ಸಸ್ಯಗಳು-ಫಲಗಳು == (Solanum nigrum (European black nightshade or locally just "black nightshade", duscle, garden nightshade, hound's berry, petty morel, wonder berry, small-fruited black nightshade or popolo) [[File:Solanum_nigrum_leafs_flowers_fruits.jpg|thumb|right|Leaves, flowers and fruit of ''Solanum nigrum'' ಎಳೆಯ ಕಾಯಿ ವಿಷ ಕಾರಿ ಕಪ್ಪು ಹಣ್ಣು ಒಳ್ಳೆಯದು.]] (contracted; show full) == ಆಧಾರ == *೧.ವಿಜಯಕರ್ನಾಟಕ (ಮನೆ ಮದ್ದು ೨೭-೬-೨೦೧೪ ಡಾ.ಸುಜೇತಾ.) [[ವರ್ಗ:ಔಷಧಿಗಳು]] [[ವರ್ಗ:ಆಯುರ್ವೇದ]][[ವರ್ಗ:ಚಿಕಿತ್ಸೆ]][[ವರ್ಗ:ಪ್ರಥಮ ಚಿಕಿತ್ಸೆ]] [[ವರ್ಗ:ಸಸ್ಯಗಳು]] [[ವರ್ಗ:ಔಷದೀಯ ಸಸ್ಯಗಳು]] [[ವರ್ಗ:ವೈದ್ಯಕೀಯ]] [[ವರ್ಗ:ಆರೋಗ್ಯ]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=984238.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|