Difference between revisions 984249 and 1000686 on knwiki

{{ಅಳಿಸುವಿಕೆ|ವಿಶ್ವಕೋಶದ ಶೈಲಿಯಲ್ಲಿಲ್ಲ. ಉಲ್ಲೇಖಗಳೂ ಇಲ್ಲ}}

ಅನೇಕ ಕಾಿಲೆ -ರೋಗ -ದೈಹಿಕ ತೊಂದರೆಗಳಿಗೆ ಮನೆಯಲ್ಲೇ , ಆಹಾರ, ನೀರು ಮನೆಯಲ್ಲಿರುವ ಅಡಿಗೆಗೆ ಉಪಯೋಗಿಸುವ ಸೊಪ್ಪು, ತರಕಾರಿ, ವಸ್ತು, ಸಸ್ಯ, ನಾರು ಬೇರುಗಳಿಂದ ಔಷಧಿ ಮಾಡಿಕೊಂಡು ವಾಸಿಮಾಡಿಕೊಳ್ಳಬಹುದು. ಈ ಪದ್ತಿ ಅನೂಚಾನವಾಗಿ ವಾಡಿಕೆಯಿಂದ ತಲೆಮಾರಿನಿಂ ತಲೆಮಾರಿಗೆ ,ಮನೆ ಮನೆಗಳಲ್ಲಿ ನಡೆದುಕೊಂಡು ಬಂದಿದೆ. ಬರವಣಿಗೆಗಳ ದಾಖಲೆ ಸಿಗುವುದು ಕಷ್ಟ. ಈಚೆಗೆ ಇದನ್ನು ಈ ಮನೆ ಮದ್ದಿನ ಬಗೆಯನ್ನು ದಾಖಲು ಮಾಡಲಾಗುತ್ತಿದೆ.
*ಹೆಚ್ಚಿನ ಕಾಿಲೆ, ದೈಹಿಕ ತೊಂದರೆ ಇದ್ದಾಗ ಇದನ್ನೇ ನೆಚ್ಚಿಕೊಳ್ಳದೇ ವೈದ್ಯರನ್ನು ಕಾಣುವುದು ಒಳಿತು.
== ತರಕಾರಿ == 
.ಜನ ಸಾಮಾನ್ಯರಲ್ಲಿ ರೂಢಿಯಲ್ಲಿರುವ ಪದ್ದತಿ-ಚಿಕಿತ್ಸೆ:
*[[ಚಿತ್ರ:Drumstick leaves 2011-12.jpg|thumb|ನುಗ್ಗೆ ಮರ]][[ನುಗ್ಗೆಕಾಯಿ]]<sup>೧</sup> ಪ್ರಮುಖ ತರಕಾರಿಯಷ್ಟೆ ಅಲ್ಲ, ಔಷಧೀಯ ಸಸ್ಯ ಕೂಡ. ಇದರ ಬೇರು, ತೊಗಟೆ, ಎಲೆ, ಹೂವು, ಹಣ್ಣು, ಕಾಯಿ ಹಾಗು ಬೀಜಗಳು ನಾನಾ ರೋಗಗಳಿಗೆ ರಾಮಬಾಣ.  
* ತಲೆನೋವು, ನುಗ್ಗೆ ಅಂಟಿನಿಂದ ಪ್ರತಿದಿನ ಬಾಯಿ ಮುಕ್ಕಳಿಸಿದರೆ, ಹಲ್ಲು ಬೀಳುವುದು ಹಾಗೂ ಹಲ್ಲಿಗೆ ಸಂಬಂಧಿಸಿದ ಎಲ್ಲಾ ತೊಂದರೆಗಳು ಗುಣವಾಗುತ್ತದೆ.
* ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪನ್ನು ನಿಯಮಿತವಾಗಿ ಸೇವಿಸಿದರೆ ಮೂಲವ್ಯಾಧಿಯಿಂದ ಮುಕ್ತರಾಗಬಹುದು.
* ಶರೀರದ ಯಾವುದೇ ಗಂಟುಗಳಲ್ಲಿ ಊತ ಇದ್ದರೆ, ನುಗ್ಗೆ ಮರದ ತೊಗಟೆಯನ್ನು ಬಿಸಿ ನೀರಿನಲ್ಲಿ ಅರೆದು ಊತದ ಮೇಲೆ ಲೇಪನ ಮಾಡಿದರೆ ಊತ ಬೇಗ ಕಡಿಮೆಯಾಗುತ್ತದೆ.
* ನುಗ್ಗೆ ಎಲೆಗಳನ್ನು ಬಿಸಿನೀರಿನಲ್ಲಿ ಅರೆದು ನೋವಿರುವ ಜಾಗಕ್ಕೆ ಲೇಪನ ಮಾಡಿದರೆ ನೋವು ಕಡಿಮೆಯಾಗುತ್ತದೆ.


== ಸೊಪ್ಪು ==
(contracted; show full)
*ಇದು ಮಲಬದ್ದತೆ ನಿವಾರಿಸಲು ಬಹಳ ಉಪಕಾರಿ. ಇದರ ತಂಬಳಿ ಮಾಡಿ ಉಪಯೋಗಿಸಬಹುದು.  ಇದರ ಔಷಧೀಯ ಗುಣಕ್ಕಾಗಿ, ಈ ಗಿಡದ ಸೊಪ್ಪನ್ನು ಕೆಲವರು ಸಾರು ಹುಳಿ ಪಲ್ಯಗಳಲ್ಲಿಯೂ ಬಳಸುವರು. 
*ಮಲೆನಾಡಿನಲ್ಲಿ ಇದರ ತಂಬಳಿ ಮಾಡುವರು. ಮಲಬದ್ದತೆ ಇದ್ದಾಗ ಇದರ ಕುಡಿಗಳ ಪಲ್ಯ ಮಾಡಿ ಸೇವಿಸುವರು. ಕಾಕ ಮಾಚಿ ಗಿಡದ ಎಲೆಯನ್ನು ಅರೆದು ಕುದಿಸಿ ಮಾಡಿದ ಕಷಾಯ ಮೂಲವ್ಯಾಧಿ, ಚರ್ಮ ರೋಗಕ್ಕೆ, ಪಿತ್ತಕೋಶದ ಸಮಸ್ಯೆಗಳಿಗೆ ಔಷಧವಾಗಿದೆ ಎಂದು ಹೇಳುತ್ತಾರೆ. 
*ಇದರಲ್ಲಿ ಹಳದಿ ಬಣ್ಣದ ಸ್ವಲ್ಪ ದೊಡ್ಡ ತಳಿಯೂ ಇದೆ.
[[https://en.wikipedia.org/wiki/Solanum_nigrum]]

== ಪಪ್ಪಾಯಿ ==
*
[[ಚಿತ್ರ:Papaya ready for harvest.jpg|thumb|ಪಪ್ಪಾಯಿ]]ಯುರೋಪ್ ಪಪ್ಪಾಯಿ ಹಣ್ಣಿನ ತವರೂರು. ಇದರ ವೈಜ್ಞಾನಿಕ ಹೆಸರು ‘ಕ್ಯಾರಿಕಾ’. ಪಪ್ಪಾಯಿಯಲ್ಲಿ ವಿವಿಧ ತಳಿಗಳಿವೆ. ಮೆಕ್ಸಿಕೊದಲ್ಲಿ ಶೇಕಡ ನಲವತ್ತರಷ್ಟು ಬಿಳಿ ಪಪ್ಪಾಯಿಯನ್ನು ಬೆಳೆಯುತ್ತಾರೆ. ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಕಾಣಸಿಗುವ, ಎಲ್ಲ ಋತುಗಳಲ್ಲೂ ದೊರೆಯುವ ಪಪ್ಪಾಯಿ ಹಣ್ಣಿನಲ್ಲಿ ಅಪಾರ ಔಷಧೀಯ ಗುಣಗಳಿವೆ.  

*ಔಷಧೀಯ ಗುಣಗಳು: ವಿಟಮಿನ್ ಎ, ಸಿ, ಇ, ಐರನ್ ಹಾಗೂ ಕ್ಯಾಲ್ಸಿಯಂ ಅಂಶ ಹೇರಳವಾಗಿದೆ. ಇದರಲ್ಲಿರುವ ‘ಪಪ್ಪಾಯಿಯನ್’ ಎಂಬ ಜೀವಸತ್ವವು ಜೀರ್ಣಕಾರಕವಾಗಿ ಕೆಲಸ ಮಾಡುತ್ತದೆ. ವಯಸ್ಸಾದಂತೆ ಕುಗ್ಗುವ ಜೀರ್ಣಶಕ್ತಿಯನ್ನು ವೃದ್ಧಿಸಲು ಪಪ್ಪಾಯಿ ಸಹಕರಿಸುತ್ತದೆ. ಮೂಳೆ ಸವೆತಕ್ಕೆ, ಹೃದಯ ಕಾಯಿಲೆ ಉಳ್ಳವರಿಗೂ ಪಪ್ಪಾಯಿ ಸೇವನೆ ಶ್ರೇಷ್ಠ. ಮಧುಮೇಹಿಗಳೂ ಈ ಹಣ್ಣನ್ನು ಧಾರಾಳವಾಗಿ ಸೇವಿಸಬಹುದು.

(contracted; show full)
*ಹೆಣ್ಣು ಮಕ್ಕಳಿಗೆ ಅತಿ ಮಟ್ಟು  ತೊಂದರೆ ಇರೆತ್ತೆ ; ಮುಟ್ಟಾದಾಗ ಆ ದಿನಗಳಲ್ಲಿ ನೋವು / ಅತಿ ಶ್ರಾವ ಇದ್ದರೆ ಈ ಲೇಹದಿಂದ ಗುಣ ಕಂಡಿದೆ.
*ಬಾಣಂತಿಯರಿಗೆ ಇದರ ಪ್ರಮಾಣಗಳನ್ನು ಸ್ವಲ್ಪ ಬದಲಾಯಿಸಿ ಮಾಡುತ್ತಾರೆ
*(ಇದು ಮಲೆನಾಡಿನಲ್ಲಿ ರೂಡಿಯಲ್ಲಿರುವ ಶಕ್ತಿ ವರ್ಧಕ ಔಷಧ)

== 
ೂರ್ವೆ ಹುಲ್ಲು / ಗರಿಕೆ==
[[ಚಿತ್ರ:Bermuda grass, Cynodon dactylon (16434099448).jpg|thumb|ದೂರ್ವೆ ಅಥವಾ ಗರಿಕೆ]]
ದೂರ್ವೆ ಸಣ್ಣಕಡ್ಡಿ ಎಲೆಯ ಹುಲ್ಲು.(ಗರಿಕೆ) ಗಣಪತಿ ದೇವರಿಗೆ ಪ್ರೀತಿಯಾದ ಹುಲ್ಲು' ಇದರ ಮೂರು ಎಸಳುಳ್ಳ ಕುಡಿಯನ್ನು ಗಣಪತಿ ದೇವರಿಗೆ ಪೂಜೆಯಲ್ಲಿ ಅರ್ಪಿಸುತ್ತಾರೆ.  ಇದರಲ್ಲಿ ವಿಶೇಷವಾದ ಔಷಧಿಯ ಗುಣವಿದೆ. ಇದರ ಬೇರಿನ (ತೊಳೆದು ಶುದ್ಧಮಾಡಿ) ಕಷಾಯ ಮಾಡಿ ದಿನನಿತ್ಯ ಮೂರರಿಂದ ಆರು ತಂಗಳು ಕುಡಿದರೆ ಮೂತ್ರ ಪಿಂಡದ ಸೋಂಕು ಖಾಹಿಲೆ (ನಫ್ರೈಟಿಸ್`) ಗುಣವಾಗುವುದು.  ೩-೪ ಜನರ ಮೇಲೆ ಪ್ರಯೋಗ ಮಾಡಿನೋಡಿ ಸಫಲತೆ ಕಂಡಿದೆ. ಡಾ. ಶಿವಕುಮಾರ ಸ್ವಾಮಿಯವರೂ ಇದನ್ನು ತಮ್ಮ ಆರೋಗ್ಯ ದರ್ಪಣ ಗ್ರಂಥದಲ್ಲಿ ಹೇಳದ್ದಾರೆ. ಆರಂಭದಲ್ಲೇ ಚಿಕಿತ್ಸೆ ಮಾಡಿದರೆ ಮೂತ್ರ ಪಿಂಡವನ್ನು ತೆಗೆದು-ಹಾಕುವ ಶಸ್ತ್ರ ಚಿಕಿತ್ಸೆ ಮಾಡಿಸುವ ಕಷ್ಟ ತಪ್ಪುತ್ತದೆ.

(contracted; show full)<ref>ಪ್ರಜಾವಾಣಿ ೧೨-೭-೨೦೧೪- ಗೀತಾ ಬರ್ಲ</ref>
<ref>ವಿಜಯಕರ್ನಾಟಕ (ಮನೆ ಮದ್ದು ೨೭-೬-೨೦೧೪ ಡಾ.ಸುಜೇತಾ.</ref>
==ಉಲ್ಲೇಖ==
[[ವರ್ಗ:ಔಷಧಿಗಳು]] [[ವರ್ಗ:ಆಯುರ್ವೇದ]][[ವರ್ಗ:ಚಿಕಿತ್ಸೆ]][[ವರ್ಗ:ಪ್ರಥಮ ಚಿಕಿತ್ಸೆ]]
[[ವರ್ಗ:ಸಸ್ಯಗಳು]]
[[ವರ್ಗ:ಔಷದೀಯ ಸಸ್ಯಗಳು]]
[[ವರ್ಗ:ವೈದ್ಯಕೀಯ]]
[[ವರ್ಗ:ಆರೋಗ್ಯ]]